ಸುಳ್ಯ ನಗರದಲ್ಲಿ ಅಸಂಘಟಿತ ಕಾರ್ಮಿಕರ ಪರಿಶೀಲನೆ

Advt_Headding_Middle
Advt_Headding_Middle

 

ಸುಳ್ಯ ನಗರದಲ್ಲಿ ಅಸಂಗಟಿತ ಕಾರ್ಮಿಕರ ಪರಿಶೀಲನೆ ಮಾಡಲಾಯಿತು. 12 ನೇ ವಾರ್ಡ್ ಒಂದರಲ್ಲೇ ಸುಮಾರು 150 ಕಾರ್ಮಿಕರಿದ್ದು ಅವರ ಸಂಪೂರ್ಣ ವಿವರಗಳನ್ನು ಆ ವಾರ್ಡನ ಸದಸ್ಯ ವೆಂಕಪ್ಪ ಗೌಡರ ಮೂಲಕ ಸಂಗ್ರಹಿಸಲಾಯಿತು .ಈ ಸಂದರ್ಭ ಪಂಚಾಯತ್ HI ಯವರು , ಎ್.ಬಿ.ಸದಾಶಿವ, ಶಮೀರ್ ಮೊಬೈಲ್ ಆರ್ಟ್ ಇಂಶಮ್ ,ಕಯ್ಯುಮ್ ,ಶರಿಫ್ ಕಂಠಿ ಮತ್ತಿತರರು ಇದ್ದರು .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.