ಸುಬ್ರಹ್ಮಣ್ಯ ದಲ್ಲಿ ಇಂದು ತಂಪೆರದ ಮಳೆ, ಕಲ್ಮಕಾರಿನಲ್ಲಿ ನಿನ್ನೆ ಮಳೆ

Advt_Headding_Middle
Advt_Headding_Middle

ಕುಕ್ಕೆಶ್ರೀ ಸುಬ್ರಹ್ಮಣ್ಯ ದಲ್ಲಿ ಇಂದು ಸಂಜೆ ಮಳೆಯಾಗಿದೆ. ಸಂಜೆ ವೇಳೆ ಸ್ವಲ್ಪ ಹೊತ್ತು ಮಳೆಯಾಗಿ ವಾತಾವರಣ ತಂಪಾದಂತಾಗಿದೆ. ಮಾ.30 ರಂದು ಕೊಲ್ಲಮೊಗ್ರು ಮತ್ತು ಕಲ್ಮಕಾರು ಭಾಗದಲ್ಲೂ ಅಲ್ಪ ಮಳೆಯಾದ ಬಗ್ಗೆ ವರದಿಯಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.