ದಿನಸಿ ಸಾಮಾಗ್ರಿ ಸಿಗದೆ ಜನರ ಆಕ್ರೋಶ

Advt_Headding_Middle
Advt_Headding_Middle

ನಿನ್ನೆ ಅವಶ್ಯ ವಸ್ತುಗಳ ಖರೀದಿಗೆ ಜನ ಬಹುಸಂಖ್ಯೆಯಲ್ಲಿ ಬಂದ ಪರಿಣಾಮವಾಗಿ ಮಧ್ಯಾಹ್ನ ಮೂರು ಗಂಟೆಯೊಳಗೆ ಸಾಮಾಗ್ರಿಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಜನರು ಆಕ್ರೋಶಿತರಾದರು.

 

ಸುಳ್ಯದ ರಥಬೀದಿಯಲ್ಲಿರುವ ಭಾರತ್ ಸ್ಟೋರ್ ಎದುರುಗಡೆ ಅಪರಾಹ್ನ 3 ಗಂಟೆಗೆ ಪೋಲೀಸರು ಬಂದು ಅಂಗಡಿ ಬಂದಾಗ ಮಾಡಲು ಸೂಚನೆ ನೀಡಿದ್ದರಿಂದ ಸಾಮಾನು ದೊರೆಯದೆ ಕಾಯುತ್ತಿದ್ದ ಜನರು ಆಡಳಿತದ ಮೇಲೆ ಅಸಮಾಧಾನಗೊಂಡು ಸುದ್ದಿಯೊಂದಿಗೆ ಆಕ್ರೋಶ ವ್ಯಕ್ತ ಪಡಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.