ಪಂಜ : ರಾಜ್ಯ ಹೆದ್ದಾರಿ ಸಮೀಪ ಬೆಂಕಿ ಆಕಸ್ಮಿಕ

Advt_Headding_Middle
Advt_Headding_Middle

ಪಂಜ ಹಳೆ ಬಸ್ಸು ನಿಲ್ದಾಣ ಸಮೀಪ ರಾಜ್ಯ ಹೆದ್ದಾರಿ ಬಳಿ ವಿದ್ಯುತ್ ಪರಿವರ್ತಕದಿಂದ ಬೆಂಕಿ ಕಿಡಿ ನೆಲಕ್ಕೆ ಬಿದ್ದು , ಅಲ್ಲಿ ಬೆಳೆದಿದ್ದ ಹುಲ್ಲು , ಪೊದೆಗಳಿಗೆ ತಾಗಿ,ಹೊತ್ತಿ ಉರಿದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಮೆಸ್ಕಾಂ ಸಿಬ್ಬಂದಿಗಳು, ಪಂಜ ಗ್ರಾಮ ಪಂಚಾಯತ್ ನವರು, ಸ್ಥಳೀಯ ನಿವಾಸಿಗಳು ಬೆಂಕಿ ಆರಿಸಲು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.