ಅರಂಬೂರು ಸೇತುವೆ ನಿರ್ಮಾಣದ ಕೂಲಿ ಕಾರ್ಮಿಕರಿಗೆ ಅವಶ್ಯ ಆಹಾರ ಪದಾರ್ಥಗಳ ವಿತರಣೆ

Advt_Headding_Middle
Advt_Headding_Middle

ಅರಂಬೂರು ಬಳಿ ಸೇತುವೆ ನಿರ್ಮಾಣದ
ಕೋಲ್ಕತಾ ಮೂಲದ ಕೂಲಿ ಕಾರ್ಮಿಕರಿಗೆ ಅಗತ್ಯ ಸಾಮಗ್ರಿಗಳಾದ ಅಕ್ಕಿ ಮತ್ತು ತರಕಾರಿಗಳನ್ನು ಜಿಲ್ಲಾ ಪಂಚಾಯತ್ ಸದಸ್ಯರಾದ ಹರೀಶ್ ಕಂಜಿಪಿಲಿ, ಆಲೆಟ್ಟಿ ಸೊಸೈಟಿ ಅಧ್ಯಕ್ಷರಾದ ಶ್ರೀಪತಿಭಟ್ ಮಜಿಗುಂಡಿ , ಆಲೆಟ್ಟಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ನಾರಾಯಣ್ ಭಟ್ ಮಜಿಗುಂಡಿ, ಸ್ಥಳೀಯರಾದ ಜಗದೀಶ್ ಸರಳಿಕುಂಜ,ಉಮೇಶ್ ಮಜಿಗುಂಡಿ, ವೇದ ಕುಮಾರ್ ಸರಳಿಕುಂಜ, ಸುಧೇಶ್ ಅರಂಬೂರ್ ಮುಂತಾದವರ ಸಹಕಾರದಲ್ಲಿ ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.