ಬಾಳಿಲ ಗ್ರಾಮ ಪಂಚಾಯತ್ ಮಟ್ಟದ ಕಾರ್ಯಪಡೆ

Advt_Headding_Middle
Advt_Headding_Middle

 

ಬಾಳಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ತುರ್ತುಸೇವೆಗೆ ಗ್ರಾಮ ಮಟ್ಟದ ಕಾರ್ಯಪಡೆ ರಚಿಸಲಾಗಿದೆ.
ಅಧ್ಯಕ್ಷರಾಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ 9731141479 ಸದಸ್ಯರಾಗಿ ಹೇಮಲತಾ ಕಾಯಾರ 9483649734 ಯು.ರಾದಾಕೃಷ್ಣ ರಾವ್ 9448348272 ಶ್ರೀಮತಿ ಸರಸ್ವತಿ ಸಿ.ಎಚ್.ಪೊಸೊಡು 9448433683 ರವೀಂದ್ರ ರೈ ಟಪ್ಪಾಲುಕಟ್ಟೆ 9480016893 ಶೀನಪ್ಪ ಕೆ.9611472744 ಶ್ರೀಮತಿ ಜಯಕುಮಾರಿ ದೇವಸ್ಯ ,9591462353 ರಮೇಶ್ ರೈ ಅಗಲ್ಪಾಡಿ 9740289415 ಶ್ರೀಮತಿ ವಾರಿಜ ಬೊಳಿಯಕಂಡ 8105636218 ಶ್ರೀಮತಿ ಯಮುನಾ ಅಯ್ಯನಕಟ್ಟೆ 9632608981 ಶಿವರಾಜ್ ಗಾಯಕವಾಡ ಗ್ರಾಮ ಲೆಕ್ಕಾಧಿಕಾರಿ 9148747590 ಮೋಹನ ಕುಮಾರ್ ಗ್ರಾಮದ ಬೀಟ್ ಪೊಲೀಸ್ 9686914887 ಶ್ರೀಮತಿ ದಯಾನಂದಿನಿ 9481023155 ಶ್ರೀಮತಿ ಸುಂದರಿ ಬಿ.ಟಿ.ಅಂಗನವಾಡಿ ಕಾರ್ಯಕರ್ತೆಯರು 8197981989. ಶ್ರೀಮತಿ ರೇಖಾ ಪಿ.ಗ್ರಾಮದ ಆರೋಗ್ಯ ಕೇಂದ್ರದ ಸಿಬ್ಬಂದಿ ,9449566063 ಆಶಾ ಕಾರ್ಯಕರ್ತೆಯರು ಶ್ರೀಮತಿ ವನಜ ,9481765168 ಶ್ರೀಮತಿ ಕಮಲ ಎಂ ,8277827897 ಶ್ರೀಮತಿ ಮೋಹಿನಿ ,8277827880 ಶ್ರೀಮತಿ ಶೋಭಾ 8277827881ಡಾ.ಪಿ.ಜಿ.ಎಸ್.ಎನ್.ಪ್ರಕಾಶ್ 9448177285 ಡಾ.ಶ್ರೇಯಸ್ 7619549582 ಶ್ರೀಮತಿ ಚಂದ್ರಾವತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ 9480862380 ಗ್ರಾಮಮಟ್ಟದಲ್ಲಿ ಸಾರ್ವಜನಿಕರಿಗೆ ತುರ್ತುಸೇವೆಗೆ ಅಗತ್ಯವಿದ್ದರೆ ಇವರನ್ನು ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.