ಕೊರೋನಾ… ಕ್ಯಾ ಕರೋನಾ… ಬದುಕು ತಟ್ಟಿದ ಮಹಾಮಾರಿ, ಏನು ದಾರಿ?

Advt_Headding_Middle
Advt_Headding_Middle

 

ಸುಳ್ಯದ ಕೊರೋನಾ ಸೋಂಕಿನ ಹೊಸ ಬೆಳವಣಿಗೆಗಳೇನು ?

ಸುದ್ದಿ ನ್ಯೂಸ್ ನೇರ ಫೋನ್ ಇನ್ ಕಾರ್ಯಕ್ರಮ

ಇಂದು ಸಂಜೆ 4 ಗಂಟೆಯಿಂದ ವೀಕ್ಷಿಸಿ

ಸುಳ್ಯದ ಕೊರೋನಾ ಸೋಂಕಿನ ಹೊಸ ಬೆಳವಣಿಗೆಗಳೇನು ? ಸೋಂಕಿತನ ಸಂಪರ್ಕ ಪಟ್ಟಿಯಲ್ಲಿರುವವರು ಎಲ್ಲಿದ್ದಾರೆ? ಹೋಂ ಕ್ವಾರಂಟೇಶನ್ ಬೆಳವಣಿಗೆಗಳೇನು ?ಉಸ್ತುವಾರಿ ಸಚಿವರು ‘ಸುದ್ದಿ’ಗೆ ಹೇಳಿದ್ದೇನು ? ಪಡಿತರ ವಿತರಣೆ ಹೇಗೆ
ನಡೆಯುತ್ತಿದೆ? ಕೊರೋನಾ ಕಾರ್ಯಪಡೆಯ ಕಾರ್ಯ ವೈಖರಿ ಹೇಗಿದೆ?

ಈ ಕುರಿತ ಸಮಗ್ರ ಚಿತ್ರಣ ನೀಡುವ ಸುದ್ದಿ ನ್ಯೂಸ್ ನೇರ ಫೋನ್ ಇನ್ ಕಾರ್ಯಕ್ರಮ ಇಂದು ಸಂಜೆ 4 ರಿಂದ ಸುದ್ದಿ ವೆಬ್ ಸೈಟ್ ಮತ್ತು ಯೂ ಟ್ಯೂಬ್ ಚಾನೆಲ್ ನಲ್ಲಿ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.