ಅಸಂಘಟಿತ ‌ಕಾರ್ಮಿಕರಿಗೆ ಮನೆ ಮನೆಗೆ ಆಹಾರ

Advt_Headding_Middle
Advt_Headding_Middle


ಸುಳ್ಯ ಎಂ.ಬಿ ಫೌಂಡೇಶನ್,ಕಾರ್ಮಿಕರ ಸಂಘ,ಹಾಗೂ ನ.ಪಂ ಸದಸ್ಯರು ಮತ್ತು ಪೋಲಿಸ್ ಇಲಾಖೆಯ ಸಹಯೋಗದೊಂದಿಗೆ ಸುಳ್ಯ ‌ನಗರದಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಊಟದ ವ್ಯವಸ್ಥೆಯನ್ನು ‌ಮಾಡಿದರು.
ಸುಳ್ಯ ನಗರ ಎಂ.ಬಿ ಫೌಂಡೇಶನ್ ಅಧ್ಯಕ್ಷ ಎಂ.ಬಿ ಸದಾಶಿವ ರವರ ನೇತೃತ್ವದಲ್ಲಿ ಪ್ರತಿ ವಾರ್ಡ್‌ಗಳಿಗೂ ವಾರ್ಡ್ ಸದಸ್ಯರ ಮೂಲಕ ತಲುಪಿಸುವ ಕಾರ್ಯ ನಡೆಯುತ್ತಿದ್ದೆ ಇದಕ್ಕೆ ಸಹಕಾರವಾಗಿ ಕಾರ್ಮಿಕ ಮುಖಂಡರಾದ ಕೆ.ಪಿ ಜಾನಿ,ನೆಲ್ಸನ್ ಲಿಟ್ಲ್‌ ಪ್ಲವರ್,ನಾಗರಾಜ್ ಮೇಸ್ತ್ರಿ,ಮಂಜುನಾಥ್ ಮೇಸ್ತ್ರಿ ಬಳ್ಳಾರಿ, ಬಿಜೂ,ಉಸ್ಮಾನ್,ಐ ಹೆಚ್ ವಿಜಯ ಜಟ್ಟಿಪಳ್ಳ,ಹರೀಣಿ ಸದಾಶಿವ,ರಾಧಾಕೃಷ್ಣ ಮಾಣಿಬೆಟ್ಟು, ಸದಸ್ಯರಾದ ಶರೀಫ್ ಕಂಠಿ,ಡೆವಿಡ್ ದೀರ ಕ್ರಾಸ್ತ,ಎಂ.ವೆಂಕಪ್ಪ ಗೌಡ,ಬುದ್ದ‌ ನಾಯ್ಕ,ಶಿಲ್ಪಾ ಸುದೇವ್,ವಿನಯ ಕುಮಾರ್ ಕಂದಡ್ಕ,ಶಿಲಾವತಿ ಕುರುಂಜಿ ಇವರ ಸಹಕಾರದಿಂದ ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.