ಅಗತ್ಯ ವಸ್ತುಗಳನ್ನು ಕೊಡುಗೆಯಾಗಿ ನೀಡಲು ಅವಕಾಶ ಕಲ್ಪಿಸಿದ ಬೆಳ್ಳಾರೆ ಗ್ರಾಮ ಪಂಚಾಯತ್

Advt_Headding_Middle
Advt_Headding_Middle

 

ಪಡಿತರ ಚೀಟಿ ಇಲ್ಲದವರು , ಕಡು ಬಡವರು , ನಿರಾಶ್ರಿತರು , ವಲಸೆ ಕಾರ್ಮಿಕರು ಹಾಗೂ ತುರ್ತು ದಿನಸಿ ಸಾಮಾಗ್ರಿ ಅವಶ್ಯಕತೆ ಇರುವವರಿಗೆ ಪಂಚಾಯತ್ ವತಿಯಿಂದ ನೀಡಲು ಅನುಕೂಲವಾಗುವಂತೆ ಸಾರ್ವಜನಿಕರು ಹಾಗೂ ಸಂಘಸಂಸ್ಥೆಗಳಿಗೆ ಅಗತ್ಯ ವಸ್ತುಗಳನ್ನು ಕೊಡುಗೆಯಾಗಿ ನೀಡಲು ನೀಡಲು ಬೆಳ್ಳಾರೆ ಗ್ರಾಮ ಪಂಚಾಯತ್ ಅವಕಾಶ ಕಲ್ಪಿಸಿದೆ.

ಯಾವುದೇ ಸೇವೆಯನ್ನು ಅಗತ್ಯ ಸಾಮಾಗ್ರಿ ಗಳನ್ನು ಯಾವುದೇ ಸಂಸ್ಥೆಯು ಅನುಮತಿಯಿಲ್ಲದೆ ನೀಡುವಂತಿಲ್ಲ. ಆ ರೀತಿ ನೀಡಲು ಇಚ್ಚಿಸಿದ್ದಲ್ಲಿ ಪಂಚಾಯತ್ ಮೂಲಕವೇ ನೀಡಬೇಕೆಂದು ತಿಳಿಸಲಾಗಿದೆ .

ಹೆಚ್ಚಿನ ಮಾಹಿತಿಗಾಗಿ ಧನಂಜಯ ಕೆ ಆರ್
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬೆಳ್ಳಾರೆ ಗ್ರಾ.ಪಂ
ಮೊ : +917760381009 ಅಥವಾ ಶಕುಂತಲಾ ನಾಗರಾಜ್
ಅಧ್ಯಕ್ಷೆ
ಬೆಳ್ಳಾರೆ ಗ್ರಾಮ ಪಂಚಾಯತ್
ಮೊ:+918722476655
ಇವರನ್ನು ಸಂಪರ್ಕಿಸಬಹುದೆಂದು ಕೋರಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.