Breaking News

ಗ್ರಾಹಕರಿಗೆ ನಮ್ಮಿಂದಾದಷ್ಟು ಸಹಕಾರ‌ ನೀಡಿದ್ದೇವೆ – ವೆಂಕಪ್ಪಯ್ಯ ಕೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘ ನಿ. ಕೋಟೆಮುಂಡುಗಾರು

Advt_Headding_Middle
Advt_Headding_Middle

ಸರಕಾರದ ಲಾಕ್ ಡೌನ್ ಆದೇಶದಂತೆ ನಿರ್ದಿಷ್ಟ ಸಮಯದಲ್ಲಿ ಮಾತ್ರ ದಿನಸಿ ಸಾಮಾಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ. ತುರ್ತು ಪರಿಸ್ಥಿತಿ ಇರುವುದರಿಂದ ಕೆಲವೊಂದು ಸಾಮಾಗ್ರಿಗಳು ಲಭ್ಯವಿಲ್ಲದೆ ಗ್ರಾಹಕರಿಗೆ ತೊಂದರೆ ಉಂಟಾಗಿದೆ. ಆದರೆ ನಮ್ಮ ಸಂಘದ ಸಿಬ್ಬಂದಿಗಳು, ನಿರ್ದೇಶಕರು ಮತ್ತು ಬಳಕೆದಾರರ ವೇದಿಕೆಯ ಸ್ವಯಂ ಸೇವಕರ ಮೂಲಕ ದಿನಸಿ ಸಾಮಾಗ್ರಿಗಳನ್ನು ಪ್ರಧಾನ ಕಛೇರಿ ಕೋಟೆಮುಂಡುಗಾರು ಮತ್ತು ಬಾಳಿಲ ಶಾಖೆಯಲ್ಲಿ ವಿತರಿಸಲಾಗಿದೆ. ಅಡಿಕೆ ಮಾರಾಟ ಮಾಡಲು ಸಾಧ್ಯವಾಗದೇ ಇರುವುದರಿಂದ ಕೃಷಿಕ ಸದಸ್ಯರಿಂದ ಅಡಿಕೆ ಸ್ವೀಕರಿಸಿ ಪಿ.ಎಲ್. ಮೂಲಕ ಹಣ ಪಾವತಿ ಮಾಡುತ್ತಿದ್ದೇವೆ. ಸರಕಾರದ ಆದೇಶವನ್ನು ಪಾಲಿಸಿಕೊಂಡು, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಂಡು ನಮ್ಮ ಸಂಘದ ಸದಸ್ಯರಿಗೆ ಮತ್ತು ಗ್ರಾಹಕರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ – ವೆಂಕಪ್ಪಯ್ಯ ಕೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘ ನಿ. ಕೋಟೆಮುಂಡುಗಾರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.