ಕೊರೊನಾ ಓಡಿಸುವ ಈ ಸಂದರ್ಭ ಲಾಭ ನಷ್ಟದ ಪ್ರಶ್ನೆಯಿಲ್ಲ : ಕೆರೆಮೂಲೆ

Advt_Headding_Middle
Advt_Headding_Middle

ದೇಶದ ಪ್ರಧಾನ ಮಂತ್ರಿಗಳು ಕರೆ ಕೊಟ್ಟಿರುವ 21 ದಿನಗಳ ಕೊರೊನ ನಿಯಂತ್ರಣಕ್ಕಾಗಿ lockdown ಆಜ್ಞೆ ಸರಿಯಾಗಿ ಪಾಲಿಸ ಬೆಕಾಗಿದೆ ನಮ್ಮೆಲ್ಲ ಆರೋಗ್ಯದ ದೃಷ್ಟಿಯಿಂದ .ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಸ್ಯೆಯಾಗಿದೆ . ಪರಿಸ್ಥಿತಿ ಹತೋಟಿಗೆ ಬರುತ್ತದೆ ಎಂಬ ನಂಬಿಕೆಯಿದೆ .ಇದಕ್ಕೆ ಪ್ರತಿಯೊಬ್ಬ ಪ್ರಜೆಯ ಸಹಕಾರ ಅಗತ್ಯ .ಜಾತಿಯನ್ನು ಮೀರಿ ಎಲ್ಲರೂ ಒಗ್ಗಟ್ಟಾಗಿ ಈ korona ವಿರುದ್ಧ ಹೋರಾಡಬೇಕಾಗಿದೆ. ಈ ಸಂದರ್ಭದಲ್ಲಿ ನಷ್ಟ ಲಾಭಗಳ ಪ್ರಶ್ನೆ ಇಲ್ಲ. ಕೊರೊನಾ ಓಡಿಸಲು ಇನ್ನಷ್ಟು ದಿನ ಲಾಕ್ ಡೌನ್ ಆದರೂ ಎಲ್ಲರೂ ಸಿದ್ಧರಿರೋಣ.

ಲೋಕೇಶ್ ಕೆರೆಮೂಲೆ
ಗಣೇಶ್ ಟೆಲಿಕಾಂ
ಎ.ಪಿ.ಎಂ.ಸಿ. ಸುಳ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.