ಭಯಪಡುವ ಅಗತ್ಯ ಇಲ್ಲ – ಶ್ರೀಕೃಷ್ಣ ಚೊಕ್ಕಾಡಿ

Advt_Headding_Middle
Advt_Headding_Middle

ನಮ್ಮ ಶರೀರದಲ್ಲಿ ರೋಗನಿರೋಧಕ ಶಕ್ತಿ ಇರುವುದರಿಂದ ನಾವು ಭಯಪಡಬೇಕಾದ ಅಗತ್ಯವಿಲ್ಲ. ಯಾವುದಾದರೂ ರೋಗ ಇದ್ದವರಿಗೆ ಮಾತ್ರ ಸುಲಭವಾಗಿ ಸೋಂಕು ತಗುಲಬಹುದಷ್ಟೆ. ಸರಕಾರದ ಆದೇಶಗಳನ್ನು ಸರಕಾರಕ್ಕಾ ಅಲ್ಲ. ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಪಾಲಿಸುವ. ನಾನು ನನ್ನ ವೃತ್ತಿಯಲ್ಲಿ ಅಗತ್ಯ ಇರುವವರಿಗೆ ಮಾತ್ರ ಚಿಕಿತ್ಸೆ ನೀಡುತ್ತೇನೆ. ನಮ್ಮ ಮನಸ್ಸು ಸ್ಥರವಾಗಿ, ದೃಢವಾಗಿರಬೇಕು. ಮುಂಜಾಗ್ರತಾ ಕ್ರಮವನ್ನು ಪಾಲಿಸಬೇಕು – ಶ್ರೀಕೃಷ್ಣ ಚೊಕ್ಕಾಡಿ ಜನತಾ ಚಿಕಿತ್ಸಾಲಯ ಕೋಟೆಮುಂಡುಗಾರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.