ಸುಬ್ರಹ್ಮಣ್ಯ ದ ಆರ್ ಎನ್ ಎಸ್ ವನ್ ಸಂಸ್ಥೆ ಮಾಲಕರಿಂದ ಪರಿಹಾರ ನಿಧಿಗೆ 1.56 ಕೋಟಿ

Advt_Headding_Middle
Advt_Headding_Middle

 

ಸುಬ್ರಹ್ಮಣ್ಯದಲ್ಲಿ ಅವಶ್ಯ ಇರುವವರಿಗೆ ಉಚಿತ ಊಟದ ವ್ಯವಸ್ಥೆ ಇದೆ

ದೇಶಾದ್ಯಂತ ಕೊರೋನಾ ಹಿನ್ನೆಲೆಯಲ್ಲಿ ಪರಿಹಾರ ಕ್ರಮಕ್ಕಾಗಿ ಸುಬ್ರಹ್ಮಣ್ಯದಲ್ಲಿ ಕಾರ್ಯಚರಿಸುತ್ತಿರುವ ಆರ್.ಎನ್.ಎಸ್ ವನ್ ವಸತೀ ಗೃಹದ ಮಾಲಕ ಬೆಂಗಳೂರಿನ ಉದ್ಯಮಿ ಸುನಿಲ್ ಶೆಟ್ಟಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ರೂ.1.05 ಕೋಟಿ ಹಾಗೂ ಮುಖ್ಯ ಮಂತ್ರಿ ಪರಿಹಾರ ನಿಧಿಗೆ ರೂ 50 ಲಕ್ಷ ಹಣ ನೀಡಿರುತ್ತಾರೆ.
ಅಲ್ಲದೆ ಕೊರೋನಾ ಲಾಕ್ ಡೌನ್ ನಿಂದಾಗಿ ಊಟದ ವ್ಯವಸ್ಥೆಯಲ್ಲಿ ಕಷ್ಟ ಪಡುತ್ತಿರುವ ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ಇರುವ ಅನಾಥರು, ನಿರಾಶ್ರಿತರು ಹಾಗೂ ಕಡುಬಡವರಾಗಿದ್ದು ಊಟದ ವ್ಯವಸ್ಥೆ ಅವಶ್ಯಕತೆ ಇರುವವರು ಸಂಸ್ಥೆಗೆ ಬಂದು ಊಟ ಮಾಡಿಕೊಂಡು ಹೋಗಬಹುದು ಅಥವಾ ಟಿಫನ್ ಊಟ ತೆಗೆದುಕೊಂಡು ಹೋಗಬಹುದಾಗಿದೆ ಎಂದು ಸಂಸ್ಥೆಯ ಮಾಲಕರ ಸೂಚನೆ ಮೇರೆಗೆ ಸಂಸ್ಥೆ ಮೇನೆಜರ್ ಸ್ಮಿತಾ ಹೆಗಡೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.