Breaking News

ಬೆಳ್ಳಾರೆಯಲ್ಲಿ ಕೊರೊನಾ ಕಾರ್ಯಪಡೆ ಸಮಿತಿ ಸಭೆ

Advt_Headding_Middle
Advt_Headding_Middle

ಬೆಳ್ಳಾರೆ ಕೊರೊನಾ ಕಾರ್ಯಪಡೆ ಸಮಿತಿ ಸಭೆಯು ಎ.3 ರಂದು ಬೆಳ್ಳಾರೆ ಅಂಬೇಡ್ಕರ್ ಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಕುಂತಳಾ ನಾಗರಾಜ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಡುಬಡವರ ,ನಿರ್ಗತಿಕರ,ನಿರಾಶ್ರಿತರ ಪಡಿತರ ಚೀಟಿ ಹೊಂದಿಲ್ಲದವರ ಪಟ್ಟಿ ಸಿದ್ಧಪಡಿಸುವಿಕೆ.
ಹೋಂ ಕ್ವಾರಂಟೈನ್ ನಲ್ಲಿರುವವರ ಮಾಹಿತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಆಶಾಕಾರ್ಯಕರ್ತೆಯರ ಕಾರ್ಯ ವೈಖರಿ ಮತ್ತು ಸಮಸ್ಯೆ ಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರಿಂದ ಮಕ್ಕಳಿಗೆ ಸಾಮಾಗ್ರಿಗಳ ವಿತರಣೆ ಬಗ್ಗೆ ಹಾಗೂ ತಾಯಿ ಕರ್ಡ್ ಹೊಂದಿರುವವರ ಆರೋಗ್ಯದ ಬಗ್ಗೆ ಮತ್ತು ಇನ್ನಿತರ ವಿಷಯದ ಬಗ್ಗೆ ಚರ್ಚಿಸಲಾಯಿತು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಂಜಯ ಕೆ.ಆರ್.ಸ್ವಾಗತಿಸಿ ವಂದಿಸಿದರು.
ಕಾರ್ಯಪಡೆಯ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.