Breaking News

ಪಡಿತರ ವಿತರಣೆಯ ಸಂದರ್ಭ ಎಸ್.ವೈ.ಎಸ್, ಎಸ್ಸೆಸ್ಸೆಫ್ ವತಿಯಿಂದ ಕುಡಿಯುವ ನೀರು ವಿತರಣೆ

Advt_Headding_Middle
Advt_Headding_Middle

ಸುಳ್ಯ ತಾಲೂಕು ಎಸ್.ವೈ.ಎಸ್ ಹಾಗೂ ಎಸ್ಸೆಸ್ಸೆಫ್ ಸಮಿತಿಗಳ ವತಿಯಿಂದ ಲಾಕ್ ಡೌನ್ ಸಮಯಗಳಲ್ಲಿ ರೇಷನ್ ಅಂಗಡಿಗಳ ಮುಂದೆ ಕ್ಯೂ ನಿಂತು, ಬಿಸಿಲಿನ ತಾಪಕ್ಕೆ ಬಾಯಾರಿದವರಿಗೆ ಕುಡಿಯುವ ನೀರು ವಿತರಿಸಲಾಯಿತು.

ಸರಕಾರವು ಪಡಿತರ ವಿತರಣೆ ಆರಂಭಿಸಿದ್ದು, ಅದನ್ನು ಪಡೆಯಲು ಸಿ.ಎ ಬ್ಯಾಂಕ್, ಲ್ಯಾಂಪ್ ಸೊಸೈಟಿ, ಡಿ.ಸಿ.ಸಿ ಬ್ಯಾಂಕ್ ಗಳ ಮುಂದೆ ಹಾಗೂ ಅಂಗಡಿಗಳ ಮುಂದೆ ಕ್ಯೂ ನಿಂತಿದ್ದ ಬಿಸಿಲ ಬೇಗೆಗೆ ಬಾಯಾರಿಕೆಯಿಂದ ಕಂಗಾಲಾದವರಿಗೆ ಎಸ್.ವೈ.ಎಸ್ ಇಸಾಬಾ ಟೀಂ ಹಾಗೂ, ಎಸ್ಸೆಸ್ಸೆಫ್ ಕ್ಯೂ ಟೀಂ ಸದಸ್ಯರು ಬಾಟಲಿ ನೀರು ಖರೀದಿಸಿ ಸರ್ವರಿಗೂ ವಿತರಣೆ ಮಾಡಿ ಮಾನವೀಯತೆ ಮೆರೆದರು.

ಈ ಸಂದರ್ಭ ಆರೀಸ್ ಬೋರುಗುಡ್ಡೆ, ಸಿದ್ಧೀಕ್, ಕಟ್ಟೆ ಶರೀಫ್,ಜಯನಗರ ರಶೀದ್, ಕೆರಮೂಲೆ ನೌಶಾದ್, ಕೆರಮೂಲೆ ಅಬ್ದುಲ್ ರಹ್ಮಾನ್ ಮೊಗರ್ಪಣೆ, ಆಸೀಫ್ ಜಯನಗರಮುಂತಾದವರು ಕಾರ್ಯಾಚರಣೆಯಲ್ಲಿ ತೊಡಗಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.