ಕೊಡಗು ಸಂಪಾಜೆ ಪಯಸ್ವಿನಿ ಸೊಸೈಟಿ : ಪಡಿತರ ವಿತರಣೆಗೆ ದಿನ ನಿಗದಿ

Advt_Headding_Middle
Advt_Headding_Middle

 

ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಸರಕಾರ ಸರಬರಾಜು ಮಾಡುತ್ತಿರುವ ಎರಡು ತಿಂಗಳ ಪಡಿತರವನ್ನು ಕೊಡಗು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಇಂದಿನಿಂದ ವಿತರಿಸಲಾಗುತ್ತದೆ.
ಅನಗತ್ಯ ಜನಜಂಗುಳಿ ತಪ್ಪಿಸಲು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು,ಗ್ರಾಮದ ಬೇರೆ ಬೇರೆ ಪ್ರದೇಶಗಳಿಗೆ ಈ ಕೆಳಗಿನಂತೆ ದಿನ ನಿಗದಿ ಮಾಡಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

4.4.2020..ಶನಿವಾರ ಮತ್ತು 5.4.2020..ಭಾನುವಾರ…ಕೊಯನಾಡು,ಚಿಟ್ಟೆಕಾನ 6.4.2020.ಸೋಮವಾರ …ಕಲ್ಯಾಳ.ಚಡಾವು ,ಮಂಗಳಪಾರೆ,ಗುಡ್ಡೆಗದ್ದೆ
7.4.2020.ಮಂಗಳವಾರ……ಅರೆಕಲ್ಲು
8.4.2020..ಬಧವಾರ….ಸಂಪಾಜೆ ಕಾಲನಿ,ಕುಂಟಿಕಾನ 9.4.2020..ಗುರುವಾರ.ಸಂಪಾಜೆಬೈಲು,ಕೆರೆಮೂಲೆ ಭಾಗ.
ಮೇಲ್ಕಾಣಿಸಿದ ದಿನದಂದು ಸಾದ್ಯವಾಗದವರು ದಿ.10 ರ ಬಳಿಕ ಪಡೆದುಕೊಳ್ಳಬಹುದು.

ಚೆಂಬು ಗ್ರಾಮ..

4.4.20. ಶನಿವಾರ…ಏಣಿಯಾರು,ಕಾಂತುಬೈಲು ,ಕೊಪ್ಪ,ದಬ್ಬಡ್ಕ.
5.4.20.ಭಾನುವಾರ.. ಕಟ್ಟಪ್ಪಳ್ಳಿ,ಉಂಬಳೆ,ಅತ್ಯಾಡಿ,ಪೊಳುಮಾರು,ರೆಂಕಿಲ್ ಮೊಟ್ಟೆ.
6.4.2020.ಸೋಮವಾರ.. ಪನೆಡ್ಕ,ದೇವಾಲಯ,ಮರ್ದಾಳ.
7.4.2020.ಮಂಗಳವಾರ.. ಕುದುರೆಪಾಯ,ಕಟ್ಟಪಾರೆ,ಚೈಪೆ.
8.4.2020.ಬುಧವಾರ.. ಆನೆಹಳ್ಳ,ಬಾಲಂಬಿ,ಕಜೆ,ಪರ್ದಾಯಗದ್ದೆ.
9.4.2020.ಗುರುವಾರ..ಮಾರ್ಪಡ್ಕ,ಊರುಬೈಲು
10.4.2020.ಶುಕ್ರವಾರ..ಊರುಬೈಲು, ಚಟ್ಟೆಕಲ್ಲು,ದಂಡೆಕಜೆ.
ಮೇಲ್ಕಾಣಿಸಿದ ದಿನ ಬರದವರು ದಿ.11 ಬಳಿಕ ಪಡೆದುಕೊಳ್ಳಬಹುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.