Breaking News

ಕೊಡಿಯಾಲ ಗ್ರಾಮ ಪಂಚಾಯತ್ ಮಟ್ಟದ ಕೊರೊನಾ ಕಾರ್ಯಪಡೆ

Advt_Headding_Middle
Advt_Headding_Middle

 

ಕೊಡಿಯಾಲ ಗ್ರಾಮ ಪಂಚಾಯತ್ ನಲ್ಲಿ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ತುರ್ತುಸೇವೆಗೆ ಗ್ರಾಮ ಮಟ್ಟದ ಕಾರ್ಯಪಡೆ ರಚಿಸಲಾಗಿದೆ.
ಅಧ್ಯಕ್ಷರಾಗಿ ಮೋಹನ ಸಾಲಿಯನ್ 9743916166 ಸದಸ್ಯರಾಗಿ ಗಣೇಶ 9481103407 ಪುಷ್ಪಾ ಯಾನೆ ರಮಾ ರೈ 9449283233 ಶ್ರೀಮತಿ ಸುಮತಿ ಪಿ 827716680 ಗ್ರಾಮ ಲೆಕ್ಕಾಧಿಕಾರಿ ಶಿವರಾಜ್ ಗಾಯಕವಾಡ ಗ್ರಾಮದ ಬೀಟ್ ಪೊಲೀಸ್ ಪ್ರವೀಣ್ ಬಾರ್ಕಿ 9844365737 ಗ್ರಾಮದ ಆರೋಗ್ಯ ಸಹಾಯಕಿ ಶ್ರೀಮತಿ ರೇಷ್ಮಾ 9880680422 ಅಂಗನವಾಡಿ ಕಾರ್ಯಕರ್ತೆಯರಾದ ವಸಂತಿ ವಿ.ಪೈ.ಬಾಚೋಡಿ 9482255691 ಮೋಹಿನಿ 9606713124 ಮೂವಪ್ಪೆ ಪ್ರೇಮ ಬಿ.ರೈ 9741939049 ,ಚಂದ್ರಾವತಿ 9482934287 ರಾಜೀವಿ ಕೆ 8971064634 ಬೆಳ್ಳಾರೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಶ್ವಥಿ 9482947901 ಗ್ರಾಮ ಸದಸ್ಯ ಕಾರ್ಯದರ್ಶಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ.ಹೂವಪ್ಪ ಗೌಡ 9449451401 ರವರನ್ನು ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.