HomePage_Banner
HomePage_Banner
HomePage_Banner
HomePage_Banner

ಕನಕಮಜಲು ಗ್ರಾ.ಪಂ. ಕಾರ್ಯಪಡೆಯ ಸದಸ್ಯರುಗಳಿಂದ ಗ್ರಾಮದ ದಿನಸಿ ಅಂಗಡಿಗಳಿಗೆ ಭೇಟಿ

ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ


ಕನಕಮಜಲು ಗ್ರಾಮ ಪಂಚಾಯತಿಯ ವತಿಯಿಂದ ರಚಿಸಲ್ಪಟ್ಟ ಕೋವಿಡ್-19 ಕೊರೊನಾ ಕಾರ್ಯಪಡೆಯ ಸದಸ್ಯರುಗಳು ಎ.4ರಂದು ಗ್ರಾಮದ ದಿನಸಿ ಅಂಗಡಿಗಳಿಗೆ ಭೇಟಿ ನೀಡಿದ್ದರು. ಅಂಗಡಿಗಳ ಮುಂದೆ ಬಿಳಿ ಬಣ್ಣದಲ್ಲಿ ಚೌಕಾಕಾರದ ಗುರುತು ಮಾಡಲಾಗಿದ್ದು, ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅಂಗಡಿಗಳ ಮಾಲಕರಿಗೆ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಗ್ರಾಮದ ನೋಡೆಲ್ ಉಸ್ತುವಾರಿ ಮೋಹನ ನಂಗಾರು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ, ಉಪಾಧ್ಯಕ್ಷ ಶ್ರೀಧರ ಕುತ್ಯಾಳ ಸೇರಿದಂತೆ ಕಾರ್ಯಪಡೆಯ ಸದಸ್ಯರುಗಳು ಉಪಸ್ಥಿತರಿದ್ದರು.
ಜನರು ಅಂಗಡಿಗಳ ಮಾಲಕರ ಮೊಬೈಲ್ ಸಂಖ್ಯೆಗೆ ವಾಟ್ಸಪ್ ಮೂಲಕ ದಿನಸಿ ಸಾಮಾಗ್ರಿಗಳ ಪಟ್ಟಿಯನ್ನು ನೀಡದಿದ್ದಲ್ಲಿ, ಮನೆ ಮನೆಗೆ ದಿನಸಿ ಸಾಮಾಗ್ರಿಗಳನ್ನು ತಲುಪಿಸುವುದಾಗಿ ಅಂಗಡಿ ಮಾಲಕರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.