Breaking News

ಕೂಲಿಯನ್ನೇ ನಂಬಿ ಬದುಕುತ್ತಿರುವ ನಮಗೆ ಆರ್ಥಿಕ ಸಂಕಷ್ಟ ಉಂಟಾಗಿದೆ. ಕುಟುಂಬದ ನಿರ್ವಹಣೆಯೇ ಕಷ್ಟವಾಗಿದೆ : ಜನಾರ್ದನ ಬಳ್ಳಕ್ಕ

Advt_Headding_Middle
Advt_Headding_Middle

ನಾವು ಕೂಲಿ ಕಾರ್ಮಿಕನಾಗಿದ್ದು, ಲಾಕ್ ಡೌನ್ ಆದ ಮೇಲೆ ಕೆಲಸ ಕೊಡುವವರಿಲ್ಲ. ಬ್ಯಾಂಕ್ ಸಾಲ, ಸ್ವ ಸಹಾಯ ಸಂಘದ ಸಾಲದ ಕಂತನ್ನು ಮೂರು ತಿಂಗಳುಗಳ ಕಾಲ ಮುಂದೂಡಿ ಸರಕಾರ ನಮಗೆ ಜೀವದಾನ ಮಾಡಿದೆಯಾದರೂ, ನಮ್ಮ ದಿನನಿತ್ಯದ ಅಗತ್ಯ ಸಾಮಾಗ್ರಿಗಳನ್ನು ತರಬೇಕಾದರೆ ಹಣ ಬೇಕೇ ಬೇಕು. ಆದರೆ ಕೂಲಿಯನ್ನೇ ನಂಬಿ ಬದುಕುತ್ತಿರುವ ನಮಗೆ ಆರ್ಥಿಕ ಸಂಕಷ್ಟ ಉಂಟಾಗಿದೆ. ಕುಟುಂಬದ ನಿರ್ವಹಣೆಯೇ ಕಷ್ಟವಾಗಿದೆ.

– ಜನಾರ್ದನ ಬಳ್ಳಕ್ಕ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.