ಭಾರತೀಯರು ಒಗ್ಗಟ್ಟಾಗಿ ಏಕ ಮನಸ್ಸಿನಿಂದ ಕೊರೋನಾ ಮಹಾಮಾರಿಯನ್ನು ಓಡಿಸಬೇಕು – ಗಣೇಶ್ ಭಟ್

Advt_Headding_Middle
Advt_Headding_Middle

ನಾವು ಉದ್ಯಮಿಗಳು. ಲಾಕ್ ಡೌನ್ ನಿಂದಾಗಿ ಅಪಾರ ನಷ್ಟ ಉಂಟಾಗಿದೆ. ಆದರೆ ನಮ್ಮ ಜೀವಕ್ಕಿಂತ ಲಾಭ ನಷ್ಟ ಮುಖ್ಯ ಅಲ್ಲ. ಆರೋಗ್ಯವನ್ನು ಕಾಪಾಡಿಕೊಂಡರೆ ಮುಂದೆ ವ್ಯವಹಾರ ನಡೆಸಬಹುದು. ಕೊರೋನಾ ಮಹಾಮಾರಿಯನ್ನು ಹೊಡೆದೋಡಿಸಲು ಭಾರತೀಯರೆಲ್ಲಾ ನಾವು ಒಗ್ಗಟ್ಟಾಗಿ ಏಕ ಮನಸ್ಸಿನಿಂದ ಶ್ರಮಿಸಬೇಕಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಅಗತ್ಯ ಸಾಮಾಗ್ರಿಗಳ ಹೊರತಾಗಿ ಉಳಿದೆಲ್ಲಾ ವ್ಯಾಪಾರಸ್ಥರು ಅಂಗಡಿಗಳನ್ನು ತೆರೆಯಬಾರದು. ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕು. ವೈದ್ಯರ, ಪೊಲೀಸ್ ಸಿಬ್ಬಂದಿಗಳ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ನಾವೆಲ್ಲಾ ಮೊದಲಾಗಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರೊಂದಿಗೆ ಸಮಾಜದ ಸ್ವಾಸ್ಥ್ಯ ಕಾಪಾಡಿಕೊಳ್ಳೋಣ.

– ಗಣೇಶ್ ಭಟ್

ಮೀನಾ ಎಂಟರ್ ಪ್ರೈಸಸ್ ಬೆಳ್ಳಾರೆ

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.