Breaking News

ಅಗತ್ಯ ವಸ್ತುಗಳ ಸರಬರಾಜು ವ್ಯವಸ್ಥೆ ಮಾಡಿ: ಪೌಲ್ ಪಿರೇರಾ

Advt_Headding_Middle
Advt_Headding_Middle

ಜನರಿಗೆ ಬೇಕಾದ ಐಟಂ ಗಳು ಬರುತ್ತಿದೆ. ಸರ್ಕಾರ ವಾರಕ್ಕೆ ಎರಡು ಅಥವಾ ಮೂರು ದಿವಸ ಮಾತ್ರ ಖರೀದಿಗೆ ಅವಕಾಶ ಕೊಡೋದು ಸರಿಯಲ್ಲ. ದಿನಾಲು 6 ರಿಂದ 12 ಗಂಟೆ ವರೆಗೆ ಅಂಗಡಿ ತೆರಯಲು ಅವಕಾಶ ಮಾಡಿ ಕೊಡಬೇಕು.ಹಾಗಾದರೆ ನಮಗೂ ಅನುಕೂಲ ನಮಗೂ ಟೆನ್ಸನ್ ಇಲ್ಲ. ಸಾಮಾಗ್ರಿ ಕೊಡಲು ಅನುಕೂಲವಾಗ್ತದೆ. ಈಗ ಸಾಮಾಗ್ರಿಗಳ ಸರಬರಾಜು ಸರಿಯಿಲ್ಲ. ದಿನಸಿ ಸಾಮಾಗ್ರಿ ತಂದು ಕೊಡುವ ಕೆಲಸ ಹಿಂದಿನಂತೆ ಆಗಬೇಕು. ಈಗ ನಾವೇ ಲಾರಿ ಮಾಡಿಕೊಂಡು ಹೋಗಿ ದಿನಸಿ ತರುವ ಅನಿವಾರ್ಯತೆ ಇದೆ. ಆದ್ದರಿಂದ ಲಾರಿ ಬಾಡಿಗೆ 5 ಸಾವಿರ ಆಗ್ತದೆ.ಅದನ್ನು ಅನಿವಾರ್ಯವಾಗಿ ಮಾರಟ ವಸ್ತುಗಳ ಮೇಲೆ ಹಾಕಬೇಕಾಗಿದೆ. ಇದರಿಂದ ಗ್ರಾಹಕರಿಗೆ ಬೆಳೆ ಹೆಚ್ಚಳ ಮಾಡಬೇಕಾಗುತ್ತದೆ. ಅಗತ್ಯ ವಸ್ತುಗಳ ಖರೀದಿಗೆ, ಸರಬರಾಜಿಗೆ ಪೊಲೀಸರು ಸಹಕರಿಸಬೇಕು.

ಪೌಲ್ ಪಿರೇರಾ, ವ್ಯಾಪಾರಸ್ಥರು ಸುಬ್ರಹ್ಮಣ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.