Breaking News

ಕೊರೊನಾ ವಿರುದ್ಧ ಜಾಗೃತಿಗೆ ಒಗ್ಗಟ್ಟಿನ ಸಂಕೇತ : ಇಂದು ರಾತ್ರಿ ದೀಪ ಬೆಳಗಿಸಲು ಪ್ರಧಾನಿ ಕರೆ

Advt_Headding_Middle
Advt_Headding_Middle

ದೀಪ ಹಚ್ಚಿದ ವೀಡಿಯೋ, ಫೊಟೋ ನಮಗೆ ಕಳುಹಿಸಿ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೊರೊನಾ ವಿರುದ್ಧ ಜಾಗೃತಿಗೆ ಒಗ್ಗಟ್ಟನ್ನು ಸೂಚಿಸುವ ಸಲುವಾಗಿ ಇಂದು ರಾತ್ರಿ 9 ಗಂಟೆಗೆ 9 ನಿಮಿಷ ಮನೆಗಳಲ್ಲಿ ದೀಪ ಬೆಳಗಿಸಲು ಕರೆ ನೀಡಿದ್ದಾರೆ.

ನಿಮ್ಮ ಮನೆಗಳಲ್ಲಿ ನೀವು ದೀಪ ಬೆಳಗಿಸುವ ಫೊಟೋ, ವೀಡಿಯೋಗಳನ್ನು ಪೂರಕ ಮಾಹಿತಿಗಳೊಂದಿಗೆ ಸುದ್ದಿಗೆ ಕಳುಹಿಸಿ. ವೆಬ್‌ಸೈಟ್, ಯೂಟ್ಯೂಬ್‌ಗಳಲ್ಲಿ ಪ್ರಕಟಿಸಲಾಗುವುದು. ಕಳುಹಿಸಬೇಕಾದ ನಂಬರ್ : 8197767757, 9620403649

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.