ಕೊರೋನಾ ಪಾಸಿಟಿವ್ ಹೆಚ್ಚಾದರೇ ಏನು ಮಾಡುವುದು : ಬಿ.ಕೆ ಶ್ರೀಧರ್ ಗುತ್ತಿಗಾರು

Advt_Headding_Middle
Advt_Headding_Middle

 

ದಿನಸಿ ಸಾಮಾಗ್ರಿಗಳಿಗೆ ಅಂಗಡಿಗೆ ಬರುವವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಿಲ್ಲ. ಡಿಸ್ಟೆನ್ಸ್ ಮಾರ್ಕ್ ಮಾಡಿ ಕೊಟ್ರೂ ಅದರಲ್ಲಿ ನಿಲ್ಲುವುದಿಲ್ಲ. ಬಿಸಿಲಿನ ಸಮಸ್ಯೆ ಇದೆ. ಬಿಸಿಲಿನ ಸಮಸ್ಯೆಗೆ ಅಂಗಡಿಯವ್ರೆ ಶೇಡ್ ನೆಟ್ ಬಳಸಿ ನೆರಳಿನ ವ್ಯವಸ್ಥೆ ಮಾಡಬೇಕು. ಕೊರೋನಾ ಕಾರ್ಯಪಡೆ ಮುಖಾಂತರ ದಿನಸಿಗಾಗಿ ಸಾಲು ನಿಂತವರಿಗೆ ನೀರಿನ ವ್ಯವಸ್ಥೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳವ ವ್ಯವಸ್ಥೆ ಮಾಡಲಾಗುತ್ತಿದೆ. ಸುಳ್ಯದಲ್ಲಿ ಇನ್ನಷ್ಟು ಕೊರೋನಾ ಪಾಸಿಟಿವ್ ಬಂದ್ರೆ ಏನು ಮಾಡುವುದು ಅನ್ನುವುದೇ ಚಿಂತೆಗೀಡು ಮಾಡಿದೆ.
– ಬಿ.ಕೆ ಶ್ರೀಧರ್ ಗುತ್ತಿಗಾರು ಗ್ರಾ
ಪಂ ಸದಸ್ಯರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.