ಮನೆ ಮನೆಗೆ ದಿನಸಿ ತಲುಪಿಸುವ ವ್ಯವಸ್ಥೆ ಆಗಲಿ : ಪ್ರವೀಣ್ ಮುಂಡೋಡಿ

Advt_Headding_Middle
Advt_Headding_Middle

ಮೂರು ದಿನ ನಿರಂತರ ಬಂದ್ ಮಾಡಿ ಜಿಲ್ಲಾಡಳಿತ ನೀತಿ ತಪ್ಪು ಮಾಡಿತು. ಮೂರು ದಿನ ಬಂದ್ ಆಗಿ ಇಂದು ಅಂಗಡಿ ತೆರೆದಿರುವ ಕಾರಣ ಬೆಳಗ್ಗೆ 7 ಗಂಟೆಗೆ ದಿನಸಿಗೆ ಬಂದವರಿಗೆ ಮದ್ಯಾಹ್ನ ಒಂದು ಗಂಟೆಯಾದರೂ ದಿನಸಿ ದೊರೆತಿಲ್ಲ ಅಂದ್ರೆ ಎಂತಹ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಪ್ರತಿ ದಿನ ದಿನಸಿ ಅಂಗಡಿಗಳು ನಿಗದಿತ ಸಮಯ ತೆರೆದಿರಲಿ. ಇಲ್ಲದಿದ್ದರೆ ಸ್ಥಳೀಯಾಡಳಿತ ಮನೆ ಮನೆಗೆ ದಿನಸಿ ತಲುಪಿಸುವ ವ್ಯವಸ್ಥೆ ಮಾಡಲಿ. ಅದೂ ಆಗಿಲ್ಲ ಅಂದ್ರೆ ಬಾಡಿಗೆ ವಾಹನ ಹೊಂದಿರುವ ನಿಗದಿತ ಕೆಲವು ಮಂದಿಗೆ ಪಾಸ್ ನೀಡಿ ಅವರೇ ಅಗತ್ಯ ದಿನಸಿ ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಆಗಲಿ.
– ಪ್ರವೀಣ್ ಮುಂಡೋಡಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.