ಕೊರೊನಾದಿಂದ ಜಗತ್ತೇ ಅಲ್ಲೋಲ ಕಲ್ಲೋಲ ಆಗಿದೆ :  ಪ್ರಮೋದ್ ಕುಮಾರ್ ಶೆಟ್ಟಿ ಕುಂಟುಪುಣಿಗುತ್ತು

Advt_Headding_Middle
Advt_Headding_Middle

ಕೊರೊನಾ ಮಹಾಮಾರಿಯಿಂದ ಇಡೀ ಜಗತ್ತೆ ಅಲ್ಲೋಲ ಕಲ್ಲೋಲ ಆಗಿದೆ.
ಜಗತ್ತಿನೊಟ್ಟಿಗೆ ಸಹಕರಿಸುವುದು ನಮ್ಮಧರ್ಮ.ಸಂಘಟನೆಗಳ ಮುಖಾಂತರ ಹೋರಾಟ ಮಾಡಬೇಕಾಗಿದೆ.ಸರಕಾರಗಳು ಜನರಿಗೆ ಬೇಕಾದಷ್ಟು ಅನುಕೂಲತೆಗಳನ್ನು ಮಾಡಿಕೊಟ್ಟಿದೆ.ಜನಗಳ ಸಹಕಾರ ಮುಖ್ಯವಾಗಿದೆ.
ಸರಕಾರ ಕರಕೊಟ್ಟ ಲಾಕ್ ಡೌನ್ ಗೆ ಜನಗಳ ಸಹಕಾರ ಸಾಕಾಗಲಿಕ್ಕಿಲ್ಲ.ಕೊರೊನಾ ವೈರಸ್ ನ್ನು ಓಡಿಸಬೇಕಾದರೆ ಸಾಮಾಜಿಕ ಅಂತರ ಕಾಪಾಡಬೇಕು.
ಆದಷ್ಟು ಮನೆಯಲ್ಲೆ ಇರಬೇಕು.ಜನಗಳ ಸಹಕಾರ ಮುಖ್ಯವಾಗಿದೆ.
ಜನರು ಆರೋಗ್ಯ ದೃಷ್ಟಿಯಿಂದ ಜನಸಂದಣಿ ಇರುವಲ್ಲಿಗೆ ಹೋಗದೆ ಇರುವುದು ಒಳ್ಳೆಯದು.
ಎಲ್ಲಾ ಉದ್ಯಮದವರಿಗೂ ಕೃಷಿಕರಿಗೆ,ಹೈನುಗಾರಿಕೆಯವರಿಗೆ,ಕೋಳಿಸಾಕಾಣೆ ಹಾಗೂ ಇತರ ಉದ್ಯಮದವರಿಗೆ ತುಂಬಾ ಕಷ್ಟಕರವಾಗಿದೆ.
ಎಲ್ಲರೂ ಸಹಕರಿಸಬೇಕು.
ಪ್ರಧಾನ ಮಂತ್ರಿಗಳು ಹೇಳಿದ ಹಾಗೆ ಎ.5 ರಂದು ರಾತ್ರಿ 9 ಗಂಟೆಯಿಂದ 9 ನಿಮಿಷ ಎಲ್ಲರೂ ದೀಪವನ್ನು ಬೆಳಗಿಸಿ ಕೊರೊನಾ ಮಹಾಮಾರಿಯನ್ನು ಓಡಿಸುವ.

ಪ್ರಮೋದ್ ಕುಮಾರ್ ಶೆಟ್ಟಿ ಕುಂಟುಪುಣಿಗುತ್ತು
ಅಧ್ಯಕ್ಷರು ವಾಣಿಜ್ಯ ವರ್ತಕ ಕೈಗಾರಿಕಾ ಸಂಘ ಬೆಳ್ಳಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.