Breaking News

ಗುತ್ತಿಗಾರು, ನಾಲ್ಕೂರು ಕಾರ್ಯಪಡೆ ವತಿಯಿಂದ ಅಕ್ಕಿ ವಿತರಣೆ

Advt_Headding_Middle
Advt_Headding_Middle

 

ಕೊರೋನಾ ರೋಗ ತಡೆಗಟ್ಟುವಿಕೆ ಗಾಗಿ ರಚನೆಗೊಂಡ ಗುತ್ತಿಗಾರು, ನಾಲ್ಕೂರು ಗ್ರಾಮಗಳ ಕೊರೋನಾ ಕಾರ್ಯಪಡೆ ಎರಡೂ ಗ್ರಾಮಗಳಲ್ಲಿ ಅವಶ್ಯಕತೆ ಇರುವ ಹಲವು ಮನೆಗಳಿಗೆ ದಾನಿಗಳಿಂದ ಸಂಗ್ರಹಿಸಿ ಅಕ್ಕಿ ವಿತರಿಸಿತು. ಈ ವೇಳೆ ಗ್ರಾ.ಪಂ ಆಡಳಿತ ಮಂಡಳಿ, ಪಿಡಿಒ, ಕೊರೋನಾ ಕಾರ್ಯ ಪಡೆ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.