ಸಾವಿತ್ರಿ ಮೋಟ್ನೂರು ನಿಧನ

Advt_Headding_Middle
Advt_Headding_Middle


ಗುತ್ತಿಗಾರು ಗ್ರಾಮದ ವಳಲಂಬೆ ಮೋಟ್ನೂರು ದಿ.ರಾಮಣ್ಣ ಗೌಡ ರವರ ಪತ್ನಿ ಸಾವಿತ್ರಿ ಮೋಟ್ನೂರು ಇವರು ಏ.5 ರಂದು ಅಲ್ಪಕಾಲದ ಅಸೌಖ್ಯದಿಂದ ಮನೆಯಲ್ಲಿ ನಿಧನರಾದರು. ಇವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಗುತ್ತಿಗಾರು ಮೆಸ್ಕಾಂ ಪವರ್ ಮ್ಯಾನ್ ವೆಂಕಟ್ ಮೋಟ್ನೂರು ,ಪುತ್ರಿ ಕಸ್ತೂರಿ ,ಸೊಸೆ ,ಅಳಿಯ ,ಮೊಮ್ಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.