ಸುಳ್ಯ ತಾಲೂಕು ಸಂಚಾರಿ ಗಿರಿಜನ ಆರೋಗ್ಯ ಘಟಕದ ಈ ವಾರ ಮುಂಗಡ ಪ್ರವಾಸದ ವಿವರ

Advt_Headding_Middle
Advt_Headding_Middle

ಸುಳ್ಯ ತಾಲೂಕು ಸಂಚಾರಿ ಗಿರಿಜನ ಆರೋಗ್ಯ ಘಟಕದ ಈ ವಾರ ಮುಂಗಡ ಪ್ರವಾಸದ ವಿವರ
ಏ.6: ಕೊಲ್ಲಮೊಗ್ರ, ಕಲ್ಮಕಾರು, ಅಂಜನಕಜೆ, ಪೆರ್ಮಕಜೆ, ಏ.7: ಕಲ್ಮಡ್ಕ, ಧರ್ಮಡ್ಕ, ಜೋಗಿಬೆಟ್ಟು, ಮಾಳಪ್ಪಮಕ್ಕಿ, ಮಂಞನಕಾನ, ಬಾಳೆಗುಡ್ಡೆ, ಏ.8: ಬೊಮ್ಮಾರು ಎರ್ಮೆಟ್ಟಿ, ಪೊಯ್ಯತೋಟ, ತುಂಬೆತ್ತಡ್ಕ, ಅರಮನೆಗಾಯ, ಅಡ್ತಲೆ, ಏ.9: ಆಲೆಟ್ಟಿ, ಆಡಿಂಜ, ನೆಲ್ಲಿಕೋಡಿ, ಬಡ್ಡಡ್ಕ, ರಂಗತ್ತಮಲೆ, ಏ.10: ಮರ್ಕಂಜ, ಗೋಳಿಯಡ್ಕ, ಕೊಂಪುಳಿ, ನೆಕ್ಕರಮಲೆ, ಕಲ್ಲಗುಡ್ಡೆ, ಏ.11:ಮಡಪ್ಪಾಡಿ, ಹಾಡಿಕಲ್ಲು, ಎಳುವೆ, ಕಡ್ಯ, ಪನಿಯಾಲ
ಈ ಪ್ರದೇಶದ ಮಲೆಕುಡಿಯ, ಕೊರಗ, ಮರಾಟಿ ಜನಾಂಗದವರು ಮಾಸಿಕ ಯೋಜನೆಯ ಸದುಪಯೋಗ ಪಡೆಯುವಂತೆ ಸುಳ್ಯ ತಾಲೂಕು ಸಂಚಾರಿ ಗಿರಿಜನ ಆರೋಗ್ಯ ಘಟಕದ ವೈದ್ಯಾಧಿಕಾರಿ ಡಾ. ನಂದಕುಮಾರ್ ಬಿ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.