ಕೊರೊನಾ ಜಾಗೃತಿಗೆ ಒಗ್ಗಟ್ಟಿನ ದೀಪ ಪ್ರಭೆ : ಅಡ್ಕಾರು ಕೃಷ್ಣ ಕುಮಾರ್ ಅವರ ನಿವಾಸದ ದೃಶ್ಯ

Advt_Headding_Middle
Advt_Headding_Middle

ಕೊರೊನಾ ಜಾಗೃತಿಗೆ ಒಗ್ಗಟ್ಟಿನ ದೀಪ ಪ್ರಭೆ
ಅಡ್ಕಾರು ಕೃಷ್ಣ ಕುಮಾರ್ ಅವರ ನಿವಾಸದ ದೃಶ್ಯ
ಕೊರೊನಾ ವೈರಸ್ ವಿರುದ್ಧ ಜಾಗೃತಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅವರವರ ಮನೆಯ ಮುಂದೆ ಎ.5ರಂದು ರಾತ್ರಿ 9ರಿಂದ 9 ನಿಮಿಷಗಳ ಕಾಲ ದೀಪ ಬೆಳಗಿಸುವಂತೆ ಕರೆ ನೀಡಿದ ಹಿನ್ನೆಲೆಯಲ್ಲಿ ಜಾಲ್ಸೂರು ಗ್ರಾಮದ ಅಡ್ಕಾರು ಕೃಷ್ಣಕುಮಾರ್ ಅವರ ಮನೆಯ ಮುಂದೆ ನಮೋ ಎಂದು ದೀಪ ಬೆಳಗಿಸಲಾಯಿತು.
ಈ ಸಂದರ್ಭದಲ್ಲಿ ಸತೀಶ್ ಪೂಜಾರಿ ಅಡ್ಕಾರು, ಅನಿಶ್ ಅಡ್ಕಾರು, ಮಹಾದೇವ ಅಡ್ಕಾರು ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.