Breaking News

ಕೋಮು ಪ್ರಚೋದಕ ಸಂದೇಶಗಳಿಗೆ ಕಠಿಣ ಕ್ರಮ : ಬೆಳ್ಳಾರೆ ಪೊಲೀಸ್ ಠಾಣೆಯ ಎಚ್ಚರಿಕೆ

Advt_Headding_Middle
Advt_Headding_Middle

 

ಇತ್ತಿಚಿನ ದಿನಗಳಲ್ಲಿ ಕೋವಿಡ್ -19 ಕೋರೊನ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಈ ಬಗ್ಗೆ ಯಾವುದೇ ರೀತಿಯಲ್ಲಿ ಯಾವುದೇ ಸಮುದಾಯಕ್ಕೆ ಧಕ್ಕೆ ಉಂಟಾಗುವ ರೀತಿ ಅಥವಾ ಕೋಮು ಪ್ರಚೋದನೆ ಉಂಟು ಮಾಡುವಂತಹ ಬರವಣಿಗೆ , ಸಂದೇಶ, ವಾಟ್ಸ್ ಅಪ್ ಸ್ಟೇಟಸ್ ,ಭಿತ್ತಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಅಪ್, ಫೇಸ್ ಬುಕ್, ಇನ್ –ಸ್ಟ್ರಾ ಗ್ರಾಂ ಇತರ ಯಾವುದೇ ಜಾಲ ತಾಣಗಳಲ್ಲಿ ಪ್ರಕಟಿಸುವುದಾಗಲಿ ಸಂದೇಶಗಳನ್ನು ಬರೆದು ಕಳುಹಿಸುವುದಾಗಲಿ ಒಬ್ಬರಿಂದ ಒಬ್ಬರಿಗೆ ಪರಸ್ಪರ ಹರಿಯಬಿಡುವುದು ಕಂಡು ಬಂದಲ್ಲಿ ಭಾರತೀಯ ದಂಡ ಸಂಹಿತೆ ಪ್ರಕಾರ ಪ್ರಕರಣವನ್ನು ದಾಖಲಿಸಿ ದಸ್ತಗಿರಿ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.