Breaking News

ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಜಾಹ್ನವಿ ಕಾಂಚೋಡುರವರಿಂದ ಆಹಾರ ಧಾನ್ಯದ ಕಿಟ್ ವಿತರಣೆ

Advt_Headding_Middle
Advt_Headding_Middle


ಸುಳ್ಯ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಜಾಹ್ನವಿ ಕಾಂಚೋಡುರವರು ಕಳಂಜ ಗ್ರಾಮದ 5 ಮನೆಗಳಿಗೆ ಆಹಾರಧಾನ್ಯದ ಕಿಟ್ಟನ್ನು ವಿತರಿಸಿದರು. ಕಿಟ್ ನಲ್ಲಿ 10 kg ಅಕ್ಕಿ, 200 gm ಚಾ ಹುಡಿ, 1 kg ಸಕ್ಕರೆ, 1 kg ಬೆಲ್ಲ,
250 ಗ್ರಾಂ.ಮೆಣಸು, 1 kg ತೊಗರಿಬೇಳೆ, 1 kg ಉಪ್ಪು,
250 ಗ್ರಾಂ ಹುಳಿ, 200 ಗ್ರಾಂ ಉದ್ದಿನಬೇಳೆ, 250 ಗ್ರಾಂ. ಮೆಣಸಿನ ಹುಡಿ, ಬಟಾಟೆ, ಬಟ್ಟೆ, ಮೈ ಸಾಬೂನು ಮೊದಲಾದ ವಸ್ತುಗಳಿದ್ದವು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.