ಸುಳ್ಯ ಸಿ.ಎ. ಬ್ಯಾಂಕ್ ವತಿಯಿಂದ ಕಾಂತಮಂಗಲದ ಜನರಿಗೆ ಪಡಿತರ ವಿತರಣೆ

Advt_Headding_Middle
Advt_Headding_Middle

ಸುಳ್ಯ ಸಿ.ಎ. ಬ್ಯಾಂಕ್ ವತಿಯಿಂದ ಕಾಂತಮಂಗಲದ ಜನರಿಗೆ ಪಡಿತರವನ್ನು ಕಾಂತಮಂಗಲ ಶಾಲಾ ವಠಾರದಲ್ಲಿ ವಿತರಿಸಲಾಯಿತು.

ಪ್ರತಿ ತಿಂಗಳು ಈ ಭಾಗದವರು ಸುಳ್ಯ ಮತ್ತು ಅಜ್ಜಾವರ ನ್ಯಾಯ ಬೆಲೆ ಅಂಗಡಿಗೆ ಹೋಗಿ ಪಡಿತರ ಪಡೆಯಬೇಕಿತ್ತು. ಈ ಬಾರಿ ಸಹಕಾರಿ ಸಂಘ ವ್ಯವಸ್ಥೆ ಕಲ್ಪಿಸಿದೆ ಎಂದು ಸಂಘದ ಅಧ್ಯಕ್ಷ ಹರೀಶ್ ಬೂಡುಪನ್ನೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.