ಮಡಪ್ಪಾಡಿ : ಹಾಲಿನ ಪ್ಯಾಕೆಟ್ ವಿತರಣೆ

Advt_Headding_Middle
Advt_Headding_Middle

ತಾಲೂಕು ಪಂಚಾಯತ್ ನಿಂದ ಉಚಿತವಾಗಿ ನೀಡಿದ ಹಾಲಿನ ಪ್ಯಾಕೆಟನ್ನು ಮಡಪ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ಎಸ್ ಎಸ್ಟಿ ಫಲಾನುಭವಿಗಳಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಶಕುಂತಲಾ ಕೇವಲ, ಪಿಡಿಒ ಧನಪತಿ ಸದಸ್ಯರು, ಫಲಾನುಭವಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.