ಡಾ. ಶ್ರೆಯಸ್ ಭಾರದ್ವಾಜರಿಂದ ಮಾಸ್ಕ್ ವಿತರಣೆ

Advt_Headding_Middle
Advt_Headding_Middle


ಬೆಳ್ಳಾರೆ ಮತ್ತು ಬಾಳಿಲದಲ್ಲಿರುವ ಹಿತಾಯು ಆಯುರ್ವೇದಿಕ್ ಕ್ಲಿನಿಕ್ ನ ವೈದ್ಯ ಡಾ. ಶ್ರೆಯಸ್ ಭಾರದ್ವಾಜ್ ರವರು ಬಾಳಿಲ ಗ್ರಾ.ಪಂ. ಗೆ ಸುಮಾರು 100 ಮಾಸ್ಕ್ ಗಳನ್ನು ಕೊಡುಗೆಯಾಗಿ ನೀಡಿದರು. ಬಾಳಿಲ ಗ್ರಾ.ಪಂ. ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಉಪಾಧ್ಯಕ್ಷೆ ಶ್ರೀಮತಿ ಹೇಮಾವತಿ ಕಾಯಾರ ಮತ್ತು ಸದಸ್ಯರು, ಪಿ.ಡಿ.ಓ. ಶ್ರೀಮತಿ ಚಂದ್ರಾವತಿ ಮತ್ತು ಸಿಬ್ಬಂದಿವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.