ಕರಾವಳಿ ಕೃಷಿಕರ ಕಡೆಗಣನೆ ಖಂಡನೀಯ: ಸಚಿನ್ ರಾಜ್ ಶೆಟ್ಟಿ ಪೆರುವಾಜೆ

Advt_Headding_Middle
Advt_Headding_Middle

 

ಕರಾವಳಿ ಯ ಕೃಷಿಕರು ಬೆಳೆಗಳಾದ ಅಡಿಕೆ, ಕಾಳುಮೆಣಸು, ಬಾಳೆಕಾಯಿ ಖರೀದಿಗೆ ಈಗ ಅವಕಾಶ ನೀಡದೇ ಇರುವುದರಿಂದ ಕೃಷಿಕರು ಈಗಿನ ಪರಿಸ್ಥಿತಿಯಲ್ಲಿ ಜೀವನ ನಡೆಸಲು ಪರದಾಡುತ್ತಿದ್ದು ಇವರ ಪರ ಧ್ವನಿ ಎತ್ತುವರಾರು ಎನ್ನುವ ಪ್ರಶ್ನೆ ಮೂಡಿದೆ, ಹೈನುಗಾರಿಕೆ ಯವರಿಗೆ ಬೈಹುಲ್ಲು ಅಗತ್ಯ ಇದ್ದು ಇದಕ್ಕೂ ಸಾಗಾಟಕ್ಕೆ ಅನುಮತಿ ಇಲ್ಲದೇ ಇರುವುದು, ಇದೆಲ್ಲದರ ಬಗ್ಗೆ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ರೈತ ಸಂಘ ಹಾಗೂ ಹಸಿರು ಸೇನೆ ಸುಳ್ಯ ಸಂಚಾಲಕ ಸಚಿನ್ ರಾಜ್ ಶೆಟ್ಟಿ ಪೆರುವಾಜೆ ತಿಳಿಸಿ ದ್ದಾರೆ.

ಸಚಿನ್ ರಾಜ್ ಶೆಟ್ಟಿ ಪೆರುವಾಜೆ ಸಂಚಾಲಕರು,ರೈತ ಸಂಘ ಹಾಗೂ ಹಸಿರು ಸೇನೆ ಸುಳ್ಯ ತಾಲೂಕು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.