Breaking News

ಸುಬ್ರಹ್ಮಣ್ಯ : ಅಭಯ ವಸತಿಗೃಹದಲ್ಲಿ 14 ಮಂದಿ ನಿರಾಶ್ರಿತರು

Advt_Headding_Middle
Advt_Headding_Middle

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದ ಅಭಯ ವಸತಿಗೃಹದಲ್ಲಿ ಒಟ್ಟು 14 ಮಂದಿ ನಿರಾಶ್ರಿತರು ಇದ್ದಾರೆ. ಸುಬ್ರಹ್ಮಣ್ಯ ಮತ್ತು ಆಸುಪಾಸಿನಲ್ಲಿ ಕೆಲಸಕ್ಕೆಂದು ಬಂದ ಅಲೆಮಾರಿ ಜನಾಂಗದ ಕೆಲವು ಮಂದಿ ಲಾಕ್ ಡೌನ್ ನಿಂದಾಗಿ ಕೆಲಸವೂ ಇಲ್ಲದೆ ಹಣನೂ ಇಲ್ಲದೆ ನಿರಾಶ್ರಿತರಾಗಿದ್ದರು. ಅಂತವರನ್ನು ಸೇರಿಸಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದ ವತಿಯಿಂದ ಅಭಯ ವಸತಿಗೃಹದಲ್ಲಿ ನಿರಾಶ್ರಿತರ ಕೇಂದ್ರ ತೆರಯಲಾಗಿದೆ. ಇಲ್ಲಿ ಒಟ್ಟು 14 ಜನ ನಿರಾಶ್ರಿತರು ಇದ್ದು ಒಂದು ವಾರದಿಂದ ಈ ಕೇಂದ್ರ ತೆರೆಯಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.