ಸೋಮವಾರದಿಂದ ಸುಳ್ಯ, ನಿಂತಿಕಲ್ಲಿನಲ್ಲಿ ಕ್ಯಾಂಪ್ಕೋ ಅಡಿಕೆ ಖರೀದಿ

Advt_Headding_Middle
Advt_Headding_Middle

 

ವಾರದ ಮೂರು ದಿನ ನಿಬಂಧನೆಗಳೊಂದಿಗೆ ಖರೀದಿ

ಎಪ್ರಿಲ್ 12 ರಿಂದ ಸೀಮಿತವಾಗಿ ಕೆಲವು ಕ್ಯಾಂಪ್ಕೋ ಶಾಖೆಗಳಲ್ಲಿ ಅಡಿಕೆ ಖರೀದಿಸಲು ನಿರ್ಧರಿಸಲಾಗಿದ್ದು, ಈ ಕೆಳಗಿನಂತೆ ನಿಯಮ ರೂಪಿಸಲಾಗಿದೆ.

* ಒಬ್ಬ ಸದಸ್ಯರಿಗೆ ಒಂದು ತಿಂಗಳಲ್ಲಿ ಗರಿಷ್ಠ 1 ಕ್ವಿಂಟಾಲ್ ಅಥವಾ ರೂ.25,000/- ದ ಅಡಿಕೆ ಮಾರಾಟಕ್ಕೆ ಅವಕಾಶ.

* ಪ್ರತಿದಿನ 20 ಸದಸ್ಯರಿಗೆ ಮಾತ್ರ ಅವಕಾಶ.

* ಆಯಾ ಶಾಖಾಧಿಕಾರಿಗಳ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಟೋಕನ್ ಪಡೆದುಕೊಳ್ಳತಕ್ಕದ್ದು. ದಿನದ ಗರಿಷ್ಠ ಮಿತಿಯ (20 ಸದಸ್ಯರು)ಬಳಿಕ ಮುಂದಿನ ದಿನಕ್ಕೆ ಟೋಕನ್ ಪಡೆಯಬೇಕು.

* ಖರೀದಿ ಸಮಯ : ಬೆಳಿಗ್ಗೆ ಗಂಟೆ 9.00 ರಿಂದ ಮಧ್ಯಾಹ್ನ 2.00 ರ ವರೆಗೆ.

*ಅಡಿಕೆ ಖರೀದಿಸುವ ಶಾಖೆಗಳ ವಿವರ* .

*ಅಡ್ಯನಡ್ಕ*
*ಕೊಕ್ಕೊ* : ಗುರುವಾರ
*ಅಡಿಕೆ* : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ದಿನೇಶ್ ಕುಮಾರ್ PH : 8277355840
ಕಛೇರಿ : 08255 – 295321.

*ಪುತ್ತೂರು*
*ಕೊಕ್ಕೊ* : ಶುಕ್ರವಾರ
*ಅಡಿಕೆ* : ಸೋಮವಾರ, ಬುಧವಾರ, ಗುರುವಾರ.
ಸಂಪರ್ಕ : ರಾಜೇಶ್ PH.8317494942
ಕಛೇರಿ : 08251- 231563

*ವಿಟ್ಲ*
*ಕೊಕ್ಕೊ* : ಗುರುವಾರ
*ಅಡಿಕೆ* : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ರಾಜೇಶ್ ಎಂ PH.9947680655
ಕಛೇರಿ : 08255 – 239313.

*ಸುಳ್ಯ*
*ಕೊಕ್ಕೊ* : ಗುರುವಾರ
*ಅಡಿಕೆ* : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ಶ್ಯಾಮ್ PH. 6360053860
ಕಛೇರಿ : 08257 – 230474.

*ನಿಂತಿಕಲ್ಲು*
*ಅಡಿಕೆ ಮಾತ್ರ*
*ಅಡಿಕೆ* : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ಶ್ರೀನಿಧಿ : PH.
9663715920
ಕಛೇರಿ : 08257 – 275088.
*ಸೂಚನೆ* : ದಿನಕ್ಕೆ ಗರಿಷ್ಠ 10 ಟೋಕನ್ ಪಡೆಯಲು ಮಾತ್ರ ಅವಕಾಶ.

*ಕಡಬ*
*ಕೊಕ್ಕೊ* : ಗುರುವಾರ
*ಅಡಿಕೆ* : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ಮಹೇಶ್ ಚಂದ್ರ PH. 9483790435.
ಕಛೇರಿ : 08251 – 260220.

*ಉಪ್ಪಿನಂಗಡಿ*
*ಅಡಿಕೆ ಮಾತ್ರ*
*ಅಡಿಕೆ* : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ಕ್ರಪೇಶ್ ರೈ PH.9481759830.
ಕಛೇರಿ : 08251 – 252020.

*ಬೆಳ್ತಂಗಡಿ*
*ಕೊಕ್ಕೊ* : ಸೋಮವಾರ
*ಅಡಿಕೆ* : ಮಂಗಳವಾರ, ಬುಧವಾರ, ಶುಕ್ರವಾರ.
ಸಂಪರ್ಕ : ಉದಯ ಕುಮಾರ್ PH. 9880903258.
ಕಛೇರಿ : 08256 – 298245.

*ಆಲಂಕಾರು*
*ಅಡಿಕೆ ಮಾತ್ರ* :
ಅಡಿಕೆ : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ಧನುಷ್ PH.9972321421.
ಕಛೇರಿ : 08251 – 263483.

ಸದಸ್ಯರು ಆಯಾ ಶಾಖೆಗಳಿಗೆ ಬರುವಾಗ ಕ್ಯಾಂಪ್ಕೊ ಸದಸ್ಯತ್ವದ ಗುರುತು ಚೀಟಿ, ಕ್ಯಾಂಪ್ಕೊ ಕಾರ್ಡು, ಪಹಣಿ ಪತ್ರವನ್ನು ತಮ್ಮೊಂದಿಗೆ ಇಟ್ಟುಕೊಳ್ಳುವುದರ ಜತೆಗೆ ಕಡ್ಡಾಯವಾಗಿ ಮುಖಗವುಸು ( ಮಾಸ್ಕ್ ) ಹಾಕಿಕೊಂಡು ಕನಿಷ್ಠ 3 ಅಡಿಗಳ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳತಕ್ಕದ್ದು.
ಇದುವರೆಗೆ ಆಯಾ ಶಾಖೆಗಳಲ್ಲಿ ಸದಸ್ಯರಾಗಿರುವವರಿಗೆ ಮಾತ್ರ ಅವಕಾಶ ಎಂದು ಕ್ಯಾಂಪ್ಕೋ ಪ್ರಕಟಣೆ ತಿಳಿಸಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.