HomePage_Banner
HomePage_Banner
HomePage_Banner
HomePage_Banner

ಮರ್ಕಂಜ : ಎ ಪಿ ಎಲ್ ನವರಿಗೂ ಪಡಿತರ ವಿತರಣೆ

 

ಕೋವಿದ್ 19 ರೋಗ ಹರಡುವಿಕೆ ಭೀತಿಯ ಕಾರಣ ಲಾಕ್ ಡೌನ್ ಇರುವುದರಿಂದ ರಾಜ್ಯ ಸರಕಾರದ ನಿರ್ದೇಶನದ ಪ್ರಕಾರ ಎರಡು ತಿಂಗಳ ಪಡಿತರವನ್ನು ಆಹಾರ ಇಲಾಖೆ ಸೂಚಿಸಿದ ಅಂತ್ಯೋದಯ, BPL ಮತ್ತು APL ಪಡಿತರದಾರರಿಗೆ ಮರ್ಕಂಜ ಸಹಕಾರ ಸಂಘದಿಂದ ಸಂಪೂರ್ಣವಾಗಿ ಪಡಿತರ ವಿತರಿಸಲಾಯಿತು.

ಹಾಗೂ ಮರ್ಕಂಜ ಗ್ರಾಮ ಪಂಚಾಯತು ಗುರುತಿಸಿದ ಪಡಿತರ ಚೀಟಿ ರಹಿತ ಹನ್ನೆರಡು ಕಡು ಬಡತನದ, ವಲಸೆ ಕಾರ್ಮಿಕ ಕುಟುಂಬಗಳಿಗೂ ಪಡಿತರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತು ಸದಸ್ಯ ಹರೀಶ ಕಂಜಿಪಿಲಿ, ಗ್ರಾಮ ಪಂಚಾಯತು ಅಧ್ಯಕ್ಷ ಮೋನಪ್ಪ ಪೂಜಾರಿ, ಪಂಚಾಯತು ಅಭಿವೃದ್ದಿ ಅಧಿಕಾರಿ ಸಂತೋಷ್, ಗ್ರಾಮ ಕರಣಿಕರು, ಸಂಘದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.