HomePage_Banner
HomePage_Banner
HomePage_Banner
HomePage_Banner

ಗುತ್ತಿಗಾರು : 26 ಕ್ವಿಂಟಾಲ್ ಅಕ್ಕಿ ಹಂಚಿದ ಕಾರ್ಯ ಪಡೆ

 

ಕೊರೋನಾ ಲಾಕ್ ಡೌನ್ ಸಮಸ್ಯೆಗೆ ಸಹಾಯ ಹಸ್ತ ಚಾಚಿದವರು ದಾನಿಗಳು

ಕೊರೋನಾ ರೋಗ ತಡೆಗಟ್ಟುವಿಕೆ ಗಾಗಿ ರಚನೆಗೊಂಡ ಗುತ್ತಿಗಾರು, ನಾಲ್ಕೂರು ಗ್ರಾಮಗಳ ಕೊರೋನಾ ಕಾರ್ಯಪಡೆ ಬಡವರಿಗೆ ಅಕ್ಕಿ ವಿತರಿಸಿದ್ದು ಈ ವರೆಗೆ 26 ಕ್ವಿಂಟಾಲ್ ಅಕ್ಕಿ ಹಂಚಿದೆ. ಅಲ್ಲದೆ ಅಗತ್ಯ ಸೇವೆಗೆಂದು ದಾನಿಗಳಿಂದ ಸಂಗ್ರಹಿಸಿದ 9 ಸಾವಿರ ತೆಗೆದಿರಿದೆ.
ಗುತ್ತಿಗಾರು ಗ್ರಾ.ಪಂ ನ ಕಾರ್ಯಪಡೆ ದಾನಿಗಳಿಂದ ಹಣ ಅಥವಾ ಅಕ್ಕಿ ಸಂಗ್ರಹಿಸುತಿದ್ದು ಬಳಿಕ ಬಡವರಿಗೆ ಹಂಚುತ್ತಿದೆ. ಹಲವು ದಾನಿಗಳು ಸಹಕರಿಸಿದ್ದು ದಾನಿಗಳ ವಿವರ ಇಂತಿದೆ ನಿತ್ಯಾನಂದ ಕಾಂತಿಲ’
ಸುಬ್ರಹ್ಮಣ್ಯ ಶಾಸ್ತ್ರೀ ಗುತ್ತಿಗಾರು
ಶಂಕರ ಭಗವತಿ ಸ್ಟೋರ್,
ದಯಾನಂದ ಮುತ್ಲಾಜೆ ದೈ.ಶಿ. ಶಿಕ್ಷಕರು,
ಕೃಷ್ಣ ಪ್ರಸಾದ್ ಬಾಕಿಲ,
ಅನಿಲ್ ಕುಮಾರ್ ರಾಘವೇಂದ್ರ ಬೇಕರಿ,
ದೇರಣ್ಣ ಗೌಡ ಕನ್ನಡ್ಕ,
ರಾಜರಾಮು ಮತ್ತು ರಾಜಧಾನಿ ಗುತ್ತಿಗಾರು,
ಸುಬ್ರಹ್ಮಣ್ಯ ಭಟ್ ಗುತ್ತಿಗಾರು,
ರಾಮ್ ದೇವ್ ಗಾರ್ಮೆಟ್ಸ್ ಗುತ್ತಿಗಾರು,
ಮುಳಿಯ ಗಂಗಾಧರ ಭಟ್, ಪೈಕ ನವೀನ್,
ಡಾ. ಕಾಮತ್ ಗುತ್ತಿಗಾರು,
ಶಿವರಾಮ ಚಿಲ್ತಡ್ಕ ನಾಲ್ಕೂರು,
ಅಯ್ಯಣ್ಣ ಗೌಡ ಪೂಜಾರಿಕೋಡಿ’
ವಿಜೇತ್ ಮೂಲೆಮಜಲು ಕಡ್ತಲ್ ಕಜೆ,
ಸಮಸ್ಯೆಗೆ ಯನ್.ಯಲ್.ಈಶ್ವರ,
ಯೋಗಿತ್ ದೇವಶ್ಯ, ಮೆಸ್ಕಾಂ ಬಳಗ ಗುತ್ತಿಗಾರು,
ವಿಶ್ವನಾಥ ವಕೀಲರು ದೇವಶ್ಯ,
ಸತೀಶ ಬಂಬುಳಿ ಹಾಲೆಮಜಲು, ರವಿಚಂದ್ರ ಸಿ.ಹೆಚ್. ಚತ್ರಪ್ಪಾಡಿ,
ಜಯರಾಮ ಬೆರ್ಗೋಡಿ,
ಹರಿ ಭಟ್ ಸಾಲ್ತಾಡಿ,
ಎಸ್/ಮಣಿ ಕುಮಾರ್ ಮುಂಡೋಡಿ,
ಹೂವಯ್ಯ ಪರಮಲೆ,
ನಾರಾಯಣ ಕುಚ್ಚಾಲ ಶ್ರೀ ಕುಮಾರ ಪ್ರಿಂಟರ್ಸ್,
ರಾಜ ಎಸ್ ಪೊರಿಯತ್ ಪಿಂಡಿಬನ ಬಳ್ಳಕ್ಕ
ಮಿತ್ರಕುಮಾರಿ ಚಿಕ್ಮುಳಿ ಗ್ರಾ.ಪಂ. ಸದಸ್ಯರು,
ಜಿಮ್ಮಿ ಮ್ಯಾಥ್ಯು ವಳಲಂಬೆ,
ಲಿಜೋ ಜೋಸ್ ಚಣಿಲ,
ಸುರೇಶ್ ಚತ್ರಪ್ಪಾಡಿ,
ಮೊಯ್ದು ಕುಂಞಿ ಬಾಕಿಲ, ಜೊಸೇಫ್ ಮ್ಯಾಥ್ಯು ಆಚಳ್ಳಿ,
ಚಿದಾನಂದ ಅಮೆ,
ಶಿವಶಂಕರ ಪಾರೆಸ್ಟರ್ ಎಡೋಣಿ ಬಳ್ಪ,
ನವೀನ್ ಸುಳ್ಳಿ,
ಸುಲೈಮಾನ್ ಗುತ್ತಿಗಾರು,
ಅಬ್ದುಲ್ ಖಾದರ್ ಟಿಂಬರ್ ಮರ್ಚೆಂಟ್,
ಶಿವರಾಮ ಕರುವಜೆ ಗುತ್ತಿಗಾರು,
ದೇವರಾಜ್ ಮುತ್ಲಾಜೆ ,
ಜಾರ್ಜ್ ಭಾರತ್ ಪೆಟ್ರೋಲ್ ಬಂಕ್ ಗುತ್ತಿಗಾರು,
ಬಿ.ಕೆ.ಬೆಳ್ಯಪ್ಪ ಗೌಡ ಕಡ್ತಲ್ ಕಜೆ,
ಸತ್ಯ ನಾರಾಯಣ ಭಟ್ ಮೊಗ್ರ ಮತ್ತಿತರರು ಅಕ್ಕಿ ಮತ್ತು ಹಣದ ರೂಪದಲ್ಲಿ ಸಹಾಯ ಹಸ್ತ ಚಾಚಿದ್ದಾರೆ. ಇದಕ್ಕಾಗಿ ಗುತ್ತಿಗಾರು ಗ್ರಾ.ಪಂ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ಕಾರ್ಯಪಡೆ ಸಹಕರಿಸುತ್ತಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.