ಕಳಂಜ ಬಾಳಿಲದಲ್ಲಿ ಸಹಕಾರಿ ಸಂಘದಲ್ಲಿ ವ್ಯವಸ್ಥಿತ ರೇಶನ್ ವಿತರಣೆ

Advt_Headding_Middle
Advt_Headding_Middle

ಕೊರೋನಾ ಸೋಂಕಿನಿಂದಾಗಿ ಭಾರತದಾದ್ಯಂತ ಲಾಕ್ ಡೌನ್ ಆಗಿರುವುದರಿಂದ ಸರಕಾರದ ಆದೇಶದಂತೆ ರೇಶನ್ ವಿತರಣೆಯನ್ನು ವ್ಯವಸ್ಥಿತವಾಗಿ ನೀಡಲಾಗಿದೆ.

ಆರಂಭದ ದಿನದಿಂದ ಪ್ರತೀ ದಿನ ಸುಮಾರು 40 ಮಂದಿಯಂತೆ ಅಂತ್ಯೋದಯ, ಬಿ.ಪಿ.ಎಲ್. ಮತ್ತು ಎ.ಪಿ.ಎಲ್. ಕಾರ್ಡುದಾರರಿಗೆ ಸಾಮಾಗ್ರಿಗಳ ವಿತರಣೆ ಮಾಡಲಾಗಿದೆ. ರೇಶನ್ ಖರೀದಿಸಲು ಬರಬೇಕಾದ ದಿನಾಂಕವನ್ನು ನಮೂದಿಸಿ ಆ ದಿನ ಯಾರಿಗೆಲ್ಲಾ ಸಾಮಾಗ್ರಿಗಳನ್ನು ನೀಡಲಾಗುವುದೆಂದು ಪಟ್ಟಿ ತಯಾರಿಸಿ ನೋಟೀಸ್ ಬೋರ್ಡ್ ನಲ್ಲಿ ಹಾಕುವುದರೊನಂದಿಗೆ ಕಾರ್ಡುದಾರರಿಗೆ ದೂರವಾಣಿ ಕರೆ, ಮೆಸೇಜ್ ಮೂಲಕ ಮಾಹಿತಿ ನೀಡುವ ಕೆಲಸವನ್ನು ರೇಶನ್ ವಿಭಾಗದ ಸಿಬ್ಬಂದಿ ಭಾಸ್ಕರ ಶೇಣಿಯವರು ಯಶಸ್ವಿಯಾಗಿ ನಿರ್ವಹಿಸಿದ್ದರು. ಇವರೊಂದಿಗೆ ನೋಡೆಲ್ ಅಧಿಕಾರಿಯಾಗಿ ಕಳಂಜ ಗ್ರಾಮದ ಲೆಕ್ಕಾಧಿಕಾರಿ ಶ್ರೀಲತಾ ಮತ್ತು ಸಂಘದ ಸಿಬ್ಬಂದಿಗಳು ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.