ಯೇನೆಕಲ್ಲು ಸಹಕಾರಿ ಸಂಘದಲ್ಲಿ ಗೊಂದಲವಿಲ್ಲದೆ ರೇಶನ್ ವಿತರಣೆ

Advt_Headding_Middle
Advt_Headding_Middle

ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ ರೇಶನ್ ವಿಭಾಗದಲ್ಲಿ ಕ್ರಮವಾಗಿ ಅಂತ್ಯೋದಯ, ಬಿ.ಪಿ.ಎಲ್. ಕಾರ್ಡುದಾರರಿಗೆ ರೇಶನ್ ವಿತರಣೆ ಮಾಡಿದ ಬಳಿಕ ಎ.ಪಿ.ಎಲ್. ಕಾರ್ಡುದಾರರಿಗೆ ಆಹಾರ ಸಾಮಾಗ್ರಿಗಳ ವಿತರಣೆ ನಡೆಯುತ್ತಿದೆ.

ಆರಂಭದ ದಿನದಂದು ಸುಮಾರು 70 ಮಂದಿಗೆ ಸಾಮಾಗ್ರಿ ವಿತರಿಸಿದೇ ಬಳಿಕ ದಿನವೊಂದಕ್ಕೆ ಸುಮಾರು 30 ರಿಂದ 30 ಮಂದಿಗೆ ವಿತರಸುತ್ತಾ ಬಂದು ಕೊನೆಯಲ್ಲಿ ಎ.ಪಿ.ಎಲ್. ಗ್ರಾಹಕರಿಗೆ ವಿತರಿಸುತ್ತಿದ್ದಾರೆ. ರೇಶನ್ ವಿಭಾಗ ರೋಶನ್ ಮತ್ತು ಸಂಘದ ಸಿಬ್ಬಂದಿ ವರ್ಗ, ಆಡಳಿತ ಮಂಡಳಿಯವರು ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.