ಗಡಿಪ್ರದೇಶದ ರೋಗಿಗಳಿಗೆ ತೊಂದರೆಯಾದರೆ ಹೆಲಿಕಾಪ್ಟರ್ ಬಳಕೆ

Advt_Headding_Middle
Advt_Headding_Middle

ಕೇರಳ ಸಿ.ಎಂ. ಪ್ರಕಟಣೆ


ಕೇರಳ ಕರ್ನಾಟಕ ಸಂಪರ್ಕ ನಿರ್ಬಂಧಿಸಲಾಗಿರುವುದರಿಂದ ಗಡಿಪ್ರದೇಶದ ರೋಗಿಗಳಿಗೂ ತೊಂದರೆಯಾಗಿದ್ದು, ಅವಶ್ಯಕವಿದ್ದರೆ ಗಡಿಪ್ರದೇಶದ ರೋಗಿಗಳನ್ನು ಹೆಲಿಕಾಪ್ಟರ್ ಮೂಲಕ ಲಿಪ್ಟ್ ಮಾಡಿ ಕೇರಳದ ಇತರ ಜಿಲ್ಲೆಗಳ ಸುಸಜ್ಜಿತ ಆಸ್ಪತ್ರೆಗಳಿಗೆ ಸೇರಿಸಲಾಗುವುದು ಎಂದು ಕೇರಳ ಮುಖಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ನಿರ್ಬಂಧವನ್ನು ಸ್ವಲ್ಪಮಟ್ಟಿಗೆ ಸಡಿಲಿಸಿ ಮಂಗಳೂರಿನ ಒಂದು ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆಗೆ ಸೂಚಿಸಲಾಗಿದ್ದರೂ ಅದಕ್ಕೆ ಅತ್ಯಂತ ಕಠಿಣ ನಿಯಮಗಳಿವೆ. ಈ ಹಿನ್ನಲೆಯಲ್ಲಿ ಕೇರಳ ಮುಖ್ಯಮಂತ್ರಿ ಈ ವಿಚಾರ ಪ್ರಕಟಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.