Breaking News

ಕಠಿಣ ನಿರ್ಧಾರ ಅನಿವಾರ್ಯ : ವೆಂಕಟ್ ವಳಲಂಬೆ

Advt_Headding_Middle
Advt_Headding_Middle

ನಮ್ಮ ಗುತ್ತಿಗಾರು ಗ್ರಾ.ಪಂ.ನಲ್ಲಿ ಗ್ರಾಮಸ್ಥರಿಗೆ ತೊಂದರೆ ಆಗದ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಗುತ್ತಿಗಾರಿನ ೬ ವಾರ್ಡ್‌ನಲ್ಲೂ ಉತ್ತಮ ಕೆಲಸವಾಗಿದೆ. ಬೂತುವಾರು ಕಾರ್ಯಪಡೆ ಮಾಡಲಾಗಿ ೧೮-೨೦ ಕ್ವಿಂಟಾಲ್ ಅಕ್ಕಿ ದಾನಿಗಳಿಂದ ಪಡೆದು ಬಡವರಿಗೆ ಹಂಚಿದ್ದೇವೆ. ಲಾಕ್ ಡೌನ್ ವಿಸ್ತರಣೆ ಮುಖ್ಯವಲ್ಲ, ಕೊರೊನಾ ಒಡಿಸುವುದು ಮುಖ್ಯ, ಆರೋಗ್ಯ ಮುಖ್ಯ ಅದಕ್ಕಾಗಿ ಕಠಿಣ ನಿರ್ಧಾರ ಬೇಕು.
– ವೆಂಕಟ್ ವಳಲಂಬೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.