ಪಂಜ : ಲಯನ್ಸ್ ಕ್ಲಬ್ ವತಿಯಿಂದ ಮಾಸ್ಕ್ ವಿತರಣೆ

Advt_Headding_Middle
Advt_Headding_Middle


ಪಂಜ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಪಂಜ‌ ಲಯನ್ಸ್ ಕ್ಲಬ್ ವತಿಯಿಂದ ಕೊರೊನಾ ಮಹಾಮಾರಿ ಹರಡದಂತೆ ಜಾಗೃತಿಗಾಗಿ ಮಾಸ್ಕ್ ವಿತರಣೆಯು ಎ.೧೨ ರಂದು ಜರುಗಿತು.

ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ್ ಕುಮಾರ್ ನಡ್ಕ ರವರು ಅಧ್ಯಕ್ಷತೆ ವಹಿಸಿ. ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಅವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಮಾಜಿ ಅಧ್ಯಕ್ಷ ಆನಂದಗೌಡ ಕಂಬಳ, ಲಯನ್ಸ್ ಕ್ಲಬ್ ಕೋಶಾಧ್ಯಕ್ಷ ಕುಸುಮಾಧರ ಕೆಮ್ಮೂರು, ನಿಕಟಪೂರ್ವ ಕಾರ್ಯದರ್ಶಿ ಮಹಾಬಲ ಕುಳ, ಕ್ಲಬ್ ಸದಸ್ಯ, ಮಾಸ್ಕ್ ಪ್ರಾಯೋಜಕ ಪುರುಷೋತ್ತಮ ದಂಬೆಕೋಡಿ, ಸಂಘದ ನಿರ್ದೇಶಕರು, ಸದಸ್ಯರು ಕಾರ್ಯದರ್ಶಿ ಕೇಶವ
ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುರೇಶ್ ಕುಮಾರ್ ನಡ್ಕ ಸ್ವಾಗತಿಸಿದರು. ಪುರುಷೋತ್ತಮ ದಂಬೆಕೋಡಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.