Breaking News

ಗುತ್ತಿಗಾರು: ಸೊಸೈಟಿ ವತಿಯಿಂದ ನಾಳೆಯಿಂದ ಗೇರು ಬೀಜ ಖರೀದಿ

Advt_Headding_Middle
Advt_Headding_Middle

 

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಏ.13 ರಿಂದ ಗೇರುಬೀಜವನ್ನು ಗುತ್ತಿಗಾರು ಕೇಂದ್ರ ಕಛೇರಿ ಬಳಿ ಖರೀದಿಸಲಾಗ್ತದೆ. ಸಂಘದ ಸದಸ್ಯರಿಗೆ ಹಾಗೂ ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಬೆ. ಗಂ. 9 ರಿಂದ ಮಧ್ಯಾಹ್ನ 12 ತನಕ ದೇವಚಳ್ಳ, ಗುತ್ತಿಗಾರು ಹಾಗೂ ನಾಲ್ಕೂರು ಗ್ರಾಮದ ಸದಸ್ಯರುಗಳಿಂದ ಹಾಗೂ ರೈತ ಭಾಂದವರಿಂದ ಕೆ.ಜಿ ಯೊಂದಕ್ಕೆ ರೂ.70/ ರವರೆಗೆ ಬೆಳೆ ನೀಡಿ ಖರೀದಿಸುವಂತೆ ನಿರ್ಧಾರ ಕೈಗೊಳ್ಳಲಾಗಿದೆ. ಗ್ರಾಹಕರು ಉತ್ತಮ ಗುಣಮಟ್ಟದ ಗೇರುಬೀಜವನ್ನು ನೀಡಿ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸಲಾಗಿದೆ.
ಕರೋನಾ ವೈರಸ್ ನಿಂದಾಗಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾವುದೇ ಅಂಗಡಿಯವರು ಗೇರು ಬೀಜ ಖರೀದಿಸದೇ ಇರುವ ಸಂದರ್ಭವನ್ನು ಮನಗಂಡು ವೆಂಕಟ್ ದಂಬೆಕೋಡಿ ನೇತೃತ್ವದ ಆಡಳಿತ ಮಂಡಳಿ ಈ ತೀರ್ಮಾನವನ್ನು ಕೈಗೊಂಡಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.