ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಪ್ರಯುಕ್ತ ಅರ್ಚಕ ವರ್ಗದವರಿಂದ ಗಣಪತಿ ಹೋಮ, ನವಕ ಕಲಶಾಭಿಷೇಕ

Advt_Headding_Middle
Advt_Headding_Middle
Advt_Headding_Middle


ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವವನ್ನು ಸರ್ಕಾರದ ಆದೇಶದಂತೆ,ಪೂರ್ವ ಸಂಪ್ರದಾಯದಂತೆ ನಡೆಸುವುದನ್ನು ಮುಂದೂಡುವಂತೆ ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ನೀಲೇಶ್ವರ ದಾಮೋದರ ತಂತ್ರಿಗಳು ಮಾರ್ಗದರ್ಶನ ನೀಡಿರುತ್ತಾರೆ‌. ಈ ಬಗ್ಗೆ ಎ.01ರಂದು ಪ್ರಮುಖರು ಸೇರಿ ದೇವರಲ್ಲಿ ಪ್ರಾರ್ಥಿಸಿ, ಇಡೀ ಜಗತ್ತನ್ನು ಕಾಡುತ್ತಿರುವ ಮಹಾಮಾರಿ‌ ಕೊರೋನಾ ಲಕ್ಷಣಗಳು ಕಡಿಮೆಯಾದ ನಂತರ ದೇವಳದ ಆಡಳಿತ ವರ್ಗ, ಅಧಿಕಾರಿ ವರ್ಗ ಹಾಗೂ ಸೀಮೆಯ ಭಕ್ತಾದಿಗಳು ಸೇರಿ ಪೂರ್ವ ಸಂಪ್ರದಾಯದಂತೆ ಆಚರಿಸಬೇಕಾದ ಜಾತ್ರೆಯನ್ನು ನಿಗದಿತ ಸಮಯದಲ್ಲಿ ನಡೆಸದೆ ಇದ್ದುದಕ್ಕೆ ತಂತ್ರಿಗಳ ಮುಖೇನ ಪ್ರಾಯಶ್ಚಿತವನ್ನು ಮಾಡುವುದೆಂದು ಹೇಳಿರುತ್ತಾರೆ. ಆ ಪ್ರಯುಕ್ತ ಬೆಳಿಗ್ಗೆ ದೇವಳದ ಅರ್ಚಕರಿಂದ ಗಣಪತಿ ಹವನ,ನವಕ ಕಲಶಾಭಿಷೇಕ ಮಾಡಿ ದೇವರಲ್ಲಿ ಪ್ರಾರ್ಥಿಸಲಾಯಿತು‌.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.