ಎ.15ರಿಂದ ಪಂಜ ಸೊಸೈಟಿಯಲ್ಲಿ ಗೇರುಬೀಜ ಖರೀದಿ

Advt_Headding_Middle
Advt_Headding_Middle

ದಿನಾಂಕ 15-04-2020 ರಿಂದ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ , ಕೇಂದ್ರ ಕಛೇರಿ ಹಾಗು ಬಳ್ಪ ಮತ್ತು ಕೂತ್ಕುಂಜ ಶಾಖೆಗಳಲ್ಲಿ ಉತ್ತಮ ಗುಣಮಟ್ಟದ ( ಕನಿಷ್ಟ 2 ಬಿಸಿಲಿಗೆ ಒಣಗಿದ ) ಗೇರುಬೀಜ ಖರೀದಿಸಲಾಗುವುದು.ದರ ಕಿಲೋ ಒಂದರ ರೂ . 70/-
ಸಮಯ ಬೆಳಿಗ್ಗೆ ಗಂಟೆ 9 ರಿಂದ ಸಂಜೆ ಗಂಟೆ 4 ರ ವರೆಗೆ.
ಸದಸ್ಯರು ‌‌ ಸಾಮಾಜಿಕ ಅಂತರ ಕಾಪಾಡಿಕೊಂಡು,ಸದುಪಯೋಗ ಪಡಿಸಿಕೊಳ್ಳಬೇಕಾಗಿ ಅಧ್ಯಕ್ಷರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.