ಬರೆಮೇಲು ಶ್ರೀ ಉದ್ಭವ ತ್ರಿಶಕ್ತಿ ಸ್ವರೂಪಿನಿ ಮಹಾಕಾಳಿ ಕ್ಷೇತ್ರದಲ್ಲಿ ವಿಷುಕಣಿ

Advt_Headding_Middle
Advt_Headding_Middle

ಐವರ್ನಾಡು ಗ್ರಾಮದ ಬರೆಮೇಲು ಶ್ರೀ ಉದ್ಭವ ತ್ರಿಶಕ್ತಿ ಸ್ವರೂಪಿನಿ ಮಹಾಕಾಳಿ ಕ್ಷೇತ್ರದಲ್ಲಿ 14 ರಂದು ಸೌರಮಾನ ಯುಗಾದಿ ಪ್ರಯುಕ್ತ ಬೆಳಿಗ್ಗೆ ವಿಷುಕಣಿ ಅರ್ಪಣೆ ನಡೆಯಿತು.
ಶ್ರೀ ದೇವರಿಗೆ ವಿಶೇಷ ಪೂಜೆ ನಡೆಯಿತು.
ಕ್ಷೇತ್ರದ ಧರ್ಮರಸು ಕರುಣಾಕರ ಬರೆಮೇಲು ಉಪಸ್ಥಿತರಿದ್ದರು.
.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.