ಲಾಕ್ ಡೌನ್ ವಿಸ್ತರಣೆ ಹಿನ್ನೆಲೆ

Advt_Headding_Middle
Advt_Headding_Middle

 

ಜಿಲ್ಲಾಡಳಿತ ನೀಡಿದ ಪಾಸ್ ಅವಧಿ ಎ.20 ರವರೆಗೆ ಮುಂದೂಡಿಕೆ

ದಕ್ಷಿಣಕನ್ನಡ ಜಿಲ್ಲಾಡಳಿತ ಹೊರ ತಂದಿರುವ ಪಾಸ್ ಅವಧಿ ಮುಂದೂಡಿಕೆಯಾಗಿದೆ. ಅಗತ್ಯ ವಸ್ತುಗಳ ಪೂರೈಕೆದಾರರಿಗೆ, ಮಾಧ್ಯಮ, ಟೆಲಿಕಾಂ, ಶೇರ್ ಮಾರುಕಟ್ಟೆ, ಆಸ್ಪತ್ರೆ ಸಿಬ್ಬಂದಿ ಹಾಗೂ ಇನ್ನಿತ್ತರ ಅಗತ್ಯ ವಸ್ತುಗಳ ಪೂರೈಕೆದಾರರಿಗೆ ದ.ಕ ಜಿಲ್ಲಾಡಳಿತ ಎ.14 ರವರೆಗೆ ನೀಡಿದ್ದ ಆನ್ ಲೈನ್ ಹಾಗೂ ಮ್ಯಾನುವೆಲ್ ಪಾಸ್ ಗಳ ಅವಧಿಯನ್ನು ಎ.20ರವರೆಗೆ ಮುಂದುವರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಸಹಾಯಕ ಆಯುಕ್ತರು ತಿಳಿಸಿದ್ದಾರೆ.
ಮಂಗಳೂರು ಹಾಗೂ ಪುತ್ತೂರು ಉಪವಿಭಾಗಗಳ ಸಹಾಯ ಆಯುಕ್ತರು ಪ್ರಕಟಣೆ ಹೊರಡಿಸಿದ್ದು, ಪ್ರಕಟಣೆಯಲ್ಲಿ ತಿಳಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.