Breaking News

ಬಡ ಕುಟುಂಬಗಳ ಅನ್ನದಾಸೋಹಕ್ಕೆ ಕೊಡುಗೆ

Advt_Headding_Middle
Advt_Headding_Middle

ಎಂ.ಬಿ ಫೌಂಡೇಶನ್ ಹಾಗೂ ಕಾರ್ಮಿಕ ಘಟಕ ಸುಳ್ಯ ಇವರ ವತಿಯಿಂದ ಉತ್ತರ ಭಾರತದ ಕಾರ್ಮಿಕ ನಿರಾಶ್ರಿತ ಬಡಕುಟುಂಬಗಳಿಗೆ ಪ್ರತಿದಿನ ಕೊಡಲ್ಪಡುವ ಅನ್ನ ದಾಸೋಹ ಕಾರ್ಯಕ್ರಮಕ್ಕೆ 1.5 ಕ್ವಿ0ಟಾಲ್ ಬೆಳ್ತಿಗೆ ಅಕ್ಕಿ ಮತ್ತು 25 ಕೆ.ಜಿ ಸೌತೆಕಾಯಿಯನ್ನು ತಿಮ್ಮಪ್ಪ ಮದುವೆಗದ್ದೆ ಕೊಚ್ಚಿನ್ , ಚೆನ್ನಕೇಶವ ಜಾಲ್ಸೂರು,ಚಿದಾನಂದ ಮದುವೆಗದ್ದೆ ,
ಸಂಜೀವ ಮದುವೆಗದ್ದೆ ಯವರು ಕೊಟ್ಟು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.